Friday, 10th January 2025

Green tea

Health Tips: ಆರೋಗ್ಯಕರ ಕೂದಲಿನ ಬೆಳವಣಿಗೆಗೆ  ‌ಗ್ರೀನ್ ಟೀ ರಾಮಬಾಣ

Health Tips: ಗ್ರೀನ್ ಟೀಯನ್ನು ಸೇವಿಸುವ ಮೂಲಕ ಅಥವಾ ಅದನ್ನು ತಲೆಗೆ ಲೇಪಿಸಿಕೊಳ್ಳುವ ಮೂಲಕ‌ ಕೂದಲು ಉದುರುವಿಕೆ ತಡೆಗಟ್ಟಬಹುದು. ಗ್ರೀನ್ ಟೀ ಆರೋಗ್ಯಕರ ಕೂದಲು ಪಡೆಯಲು  ತುಂಬಾನೇ ಉಪಯೋಗಕಾರಿ  ಯಾಗಿದ್ದು ಇದರಲ್ಲಿ  ಉತ್ಕರ್ಷಣ ನಿರೋಧಕಗಳು ಹೆಚ್ಚಿನ‌ ಪ್ರಮಾಣದಲ್ಲಿ ಇರಲಿದೆ.

ಮುಂದೆ ಓದಿ