Friday, 22nd November 2024

ಗುಜರಾತಿ ಸಿನಿಮಾ ಕನ್ನಡದಲ್ಲಿ ಬಿಡುಗಡೆ

ಬೆಂಗಳೂರು: ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ‘ವರ ಪಧರಾವೋ ಸಾವಧಾನ’ ಎಂಬ ಸಿನಿಮಾ ಕನ್ನಡ ನಾಡಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಗುಜರಾತಿ ಚಿತ್ರರಂಗವು ಇದೀಗ ಭಾರಿ ಜನಪ್ರಿಯತೆಯನ್ನು ಪಡೆಯುತ್ತಿದೆ. ಇದಕ್ಕೆ ಸ್ಪೂರ್ತಿ ಎಂಬಂತೆ ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ‘ವರ ಪಧರಾವೋ ಸಾವಧಾನ’ ಎಂಬ ಸಿನಿಮಾ ಕನ್ನಡ ನಾಡಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಸಿ ಥ್ರಿಲ್ಲರ್ ‘ವಿಕ್ರಾಂತ್ ರೋಣ’ ಸಿನಿಮಾ ನಿರ್ಮಾಣಕ್ಕೆ ಹೆಸರುವಾಸಿಯಾಗಿ ರುವ ಮಂಜುನಾಥ್ ಗೌಡ […]

ಮುಂದೆ ಓದಿ

ಕಾರು ಬುಲ್ಡೋಜರ್‌ಗೆ ಡಿಕ್ಕಿ: ಗುಜರಾತ್‌ನ ಮಾಜಿ ಕೃಷಿ ಸಚಿವ ಸಾವು

ಅಮ್ರೇಲಿ: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾ ಪಟ್ಟಣದ ಬಳಿ ಕಾರು ಬುಲ್ಡೋಜರ್‌ಗೆ ಡಿಕ್ಕಿ ಹೊಡೆದು ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿ ಯಾ ಸಾವನ್ನಪ್ಪಿದ್ದಾರೆ. ಸಾವರ್ಕುಂಡ್ಲಾ ವಿಧಾನಸಭಾ...

ಮುಂದೆ ಓದಿ

ಗುಜರಾತ್‌: ಸರೋವರದಲ್ಲಿ ಮುಳುಗಿ ಐವರು ಬಾಲಕರ ಸಾವು

ಬೊಟಾಡ್ (ಗುಜರಾತ್): ಒಬ್ಬರನ್ನೊಬ್ಬರು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಗುಜರಾತ್‌ ನ ಬೊಟಾಡ್ ಪಟ್ಟಣದ ಕೃಷ್ಣ ಸಾಗರ ಸರೋವರದಲ್ಲಿ ಮುಳುಗಿ ಐವರು ಬಾಲಕರು ಮೃತಪಟ್ಟಿದ್ದಾರೆ. ಇಬ್ಬರು ಬಾಲಕರು ಕೃಷ್ಣ ಸಾಗರ...

ಮುಂದೆ ಓದಿ

ವಸತಿ ಕಟ್ಟಡದ ಏಳನೇ ಮಹಡಿಯ ಫ್ಲಾಟ್ನಲ್ಲಿ ಬೆಂಕಿ: ಬಾಲಕಿ ಸಾವು

ಅಹಮದಾಬಾದ್: ವಸತಿ ಕಟ್ಟಡದ ಏಳನೇ ಮಹಡಿಯ ಫ್ಲಾಟ್ನಲ್ಲಿ ಬೆಂಕಿ ಕಾಣಿಸಿಕೊಂಡು 17 ವರ್ಷದ ಬಾಲಕಿ ಮೃತಪಟ್ಟಿದ್ದು, ಆಕೆಯ ಕುಟುಂಬದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಶಾಹಿಬಾಗ್ ಪ್ರದೇಶದಲ್ಲಿರುವ 11...

ಮುಂದೆ ಓದಿ

ಸಾಲ ಮರುಪಾವತಿ ಮಾಡದ ರಿಕ್ಷಾ ಚಾಲಕನ ಪತ್ನಿಯ ಅತ್ಯಾಚಾರ

ರಾಜ್‌ಕೋಟ್: ಗುಜರಾತ್ ನ ರಾಜ್ ಕೋಟ್ ನಲ್ಲಿ ಸಾಲ ಮರುಪಾವತಿ ಮಾಡದ ಆಟೋ ರಿಕ್ಷಾ ಚಾಲಕನ ಪತ್ನಿಯ ಮೇಲೆ ಫೈನಾನ್ಷಿಯರ್ ಅತ್ಯಾಚಾರವೆಸಗಿದ್ದಾನೆ. ಅದರ ವಿಡಿಯೋ ಮಾಡಿ 37...

ಮುಂದೆ ಓದಿ

ಟ್ರಕ್-ಬಸ್ ನಡುವೆ ಅಪಘಾತ: ನಾಲ್ವರ ಸಾವು

ವಡೋದರ: ಗುಜರಾತ್‌ನ ವಡೋದರದ ಕಪುರೈ ಸೇತುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಪರಿಣಾಮ ನಾಲ್ವರು ಮೃತ ಪಟ್ಟು, 15ಕ್ಕೂ ಹೆಚ್ಚು...

ಮುಂದೆ ಓದಿ

ಗುಜರಾತ್, ಹಿ.ಪ್ರದೇಶ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

ನವದೆಹಲಿ: ಭಾರತೀಯ ಚುನಾವಣಾ ಆಯೋಗ ಶುಕ್ರವಾರ ದೆಹಲಿಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನ ಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಗೊಳಿಸಿದೆ. ಹಿಮಾಚಲ ಪ್ರದೇಶಕ್ಕೆ ಒಂದೇ ಹಂತದ ಚುನಾವಣೆ...

ಮುಂದೆ ಓದಿ

ಅಕ್ಟೋಬರ್ 15 ರಿಂದ ಪ್ರವಾಸಿ ಗುಜರಾತಿ ಪರ್ವ್ ಆರಂಭ

ಅಹಮದಾಬಾದ್‌: ‘ಪ್ರವಾಸಿ ಗುಜರಾತಿ ಪರ್ವ್’ ಅಕ್ಟೋಬರ್ 15 ರ ಶನಿವಾರ ಅಹಮದಾಬಾದ್‌ನಲ್ಲಿ ಪ್ರಾರಂಭವಾಗಲಿದೆ ಮತ್ತು ಅಕ್ಟೋಬರ್ 17 ರವರೆಗೆ ನಡೆಯಲಿದೆ. 20ಕ್ಕೂ ಹೆಚ್ಚು ದೇಶಗಳು ಮತ್ತು ಭಾರತದ...

ಮುಂದೆ ಓದಿ

ಧ್ವಜ ವಿಚಾರದಲ್ಲಿ ಗುಂಪು ಘರ್ಷಣೆ: 36 ಜನರ ಬಂಧನ

ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯ ಸಾವ್ಲಿ ಪಟ್ಟಣದಲ್ಲಿ ಧಾರ್ಮಿಕ ಧ್ವಜ ಹಾಕುವ ವಿಚಾರದಲ್ಲಿ ಎರಡು ಗುಂಪುಗಳು ಪರಸ್ಪರ ಘರ್ಷಣೆ ಮತ್ತು ಕಲ್ಲು ತೂರಾಟ ನಡೆಸಿದ್ದು, 36 ಜನರನ್ನು...

ಮುಂದೆ ಓದಿ

25 ನಿಮಿಷಗಳಲ್ಲಿ 46 ಕಿ. ಮೀ: ಡ್ರೋನ್ ಸಹಾಯದಿಂದ ಅಂಚೆ ಸೇವೆ ಯಶಸ್ವಿ

ಅಹಮದಾಬಾದ್: ಭಾರತೀಯ ಅಂಚೆ ಇಲಾಖೆಯು ಡ್ರೋನ್‌ ಸಹಾಯ ದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಯಶಸ್ವಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿತು. 46 ಕಿ. ಮೀ. ದೂರದ ಸ್ಥಳವನ್ನು ತಲುಪಲು ಡ್ರೋನ್...

ಮುಂದೆ ಓದಿ