Friday, 13th December 2024

ಅದ್ದೂರಿಯಾಗಿ ಜರುಗಿದ ವರ್ತಮಾನ ಹೇಳುವ ಘನ ಗುರು ಬೀರ ಲಿಂಗೇಶ್ವರ ಜಾತ್ರೆ

ಸಿರವಾರ: ಮಳೆ ಬೆಳೆ, ವರ್ಷದ ಕಾಲ ವರ್ತಮಾನ ಹೇಳುವ ಮೂಲಕ ಐತಿಹಾಸಿಕ ಪ್ರಾಮುಖ್ಯತೆ ಪಡೆದಿರುವ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹಳ್ಳಿ ಹೊಸೂರು ಗ್ರಾಮದ ಘನ ಗುರು ಬೀರ ಲಿಂಗೇಶ್ವರ ಜಾತ್ರೆ ಶನಿವಾರ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ 7.30 ರ ಸುಮಾರಿಗೆ ಬೀರಪ್ಪ ಪೂಜಾರಿ ಹೇಳಿಕೆ ನುಡಿದರು. ” ಮುಂಗಾರಿಗೆ ಒಕ್ಕಲು ಮಗ ದಿಕ್ಕು ನೋಡ್ಯಾ ನ ಹಿಂಗಾರಿಗೆ ನಂಬಿದವನಿಗೆ ಕೈ ಮುಚ್ಚಿ ಕೊಟ್ಟಾನು ತಂಗಿ ಬಾಗಿಲಿಗೆ ಬಂದು ನಿಂತಾಳ” ಎಂದು ನುಡಿದರು. ಸಂಜೆ ಪಲ್ಲಕ್ಕಿ ಉತ್ಸವ ಜರುಗಿತು. ಹಲವು […]

ಮುಂದೆ ಓದಿ