Eddelu Manjunatha 2: ಇತ್ತೀಚೆಗೆ ನಿಧನರಾದ ಕನ್ನಡದ ಹೆಸರಾಂತ ನಿರ್ದೇಶಕ ಗುರುಪ್ರಸಾದ್ ಅವರ ಕೊನೆ ಕನಸು ‘ಎದ್ದೇಳು ಮಂಜುನಾಥ 2’ ಚಿತ್ರ ಫೆ. 21ರಂದು ತೆರೆಗೆ ಬರಲಿದೆ. ಇದರ ಭಾಗವಾಗಿ ಸಿನಿಮಾದ ಹಾಡು ಬಿಡುಗಡೆಗೊಳಿಸಲಾಯಿತು.
ಮುಂದೆ ಓದಿ