ಆಧುನಿಕ ಬದುಕಿನಲ್ಲಿ ತಲೆಗೂದಲು (Hair Care) ಖಾಲಿಯಾಗುವುದಕ್ಕೆ ಲಿಂಗ, ವಯಸ್ಸು ಮುಂತಾದ ಯಾವುದೇ ಭೇದವಿಲ್ಲ. ಪುರುಷರಿಗೆ ಮಾತ್ರವಲ್ಲ ಮಹಿಳೆಯರನ್ನೂ ಕಾಡುತ್ತಿದೆ ಬೊಕ್ಕತಲೆ. ಇದು ವಯಸ್ಸಾದವರಿಗೆ ಮಾತ್ರ ಎಂದವರಿಗೆ ಮೂವತ್ತರೊಳಗಿನ ಯುವಕರನ್ನೂ ಬಿಟ್ಟಿಲ್ಲ ಎಂಬುದು ಗೊತ್ತಿರಲಿ. ಇತ್ತೀಚಿನ ವರ್ಷಗಳಲ್ಲಿ ಕೂದಲು ಉದುರುವ ಸಮಸ್ಯೆ ಮಿತಿಮೀರುತ್ತಿರುವುದಂತೂ ಹೌದು. ಏನು ಕಾರಣ ಇದಕ್ಕೆ? ಹೀಗೆ ಗ್ರಹ- ತಾರೆಗಳನ್ನು ತಲೆಯಲ್ಲಿ ಹೊತ್ತು ತಿರುಗುವುದರ ಬದಲು ಪರಿಹಾರಕ್ಕಾಗಿ ಏನು ಮಾಡಬಹುದು?
ಟೊಮೆಟೊ ಚರ್ಮದ ಸೌಂದರ್ಯಕ್ಕೆ ಮಾತ್ರವಲ್ಲ ಕೂದಲಿನ(Hair Care Tips) ಸೌಂದರ್ಯಕ್ಕೂ ಪ್ರಯೋಜನಕಾರಿಯಾಗಿದೆ. ಹೇರ್ ಮಾಸ್ಕ್‌ಗೆ ಟೊಮೆಟೊವನ್ನು ಬಳಸುವುದರಿಂದ ಇದು ನಿಮ್ಮ ಕೂದಲನ್ನು ಬಲಪಡಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ....
ಊಟದ ತಟ್ಟೆಯಲ್ಲಿ ಹೆಚ್ಚಿನವರು ಪಕ್ಕಕ್ಕೆ ಎತ್ತಿಡುವ ಕರಿಬೇವಿನ ಸೊಪ್ಪು ಕೂದಲಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆ ಮಾತಿನಂತೆ ಈಗ ಎಷ್ಟು ಮಂದಿಗೆ...
ಕೂದಲಿನ ಆರೈಕೆ ಮಾಡುವುದು ಒಂದು ದೊಡ್ಡ ಸವಾಲೇ ಸೈ. ಯಾಕೆಂದರೆ ಹೊರಗಡೆಯಿಂದ ತಂದ ಶಾಂಪೂ, ಕಂಡೀಷನರ್‌ಗಳು ಖಾಲಿಯಾಗುತ್ತವೆ ಹೊರತು ಕೂದಲಿನ(Hair Care Tips) ಸಮಸ್ಯೆಗೆ ಸರಿಯಾದ ಪರಿಹಾರ...
ದೇಹಕ್ಕೆ ಬೇಕಾದ ಸತ್ವಗಳೆಲ್ಲವೂ ಸರಿಯಾಗಿ ದೊರೆಯುತ್ತ ಹೋದಾಗ ಶರೀರ ಎಲ್ಲ ರೀತಿಯಲ್ಲೂ ಆರೋಗ್ಯಯುತವಾಗಿ ಇರುತ್ತದೆಂಬುದು ದೊಡ್ಡ ರಹಸ್ಯವೇನಲ್ಲವಲ್ಲ. ಹಾಗಾದರೆ ಎಂತಹ ಸತ್ವಗಳು ನಮ್ಮ ಆಹಾರದ ಭಾಗವಾಗಿದ್ದರೆ ಕೂದಲು...
ತೆಂಗಿನ ಎಣ್ಣೆಯೊಂದಿಗೆ ಅಲೋವೆರಾ ಸೇರಿಸಿದರೆ ಇದು ಕೂದಲಿನ ಆರೋಗ್ಯವನ್ನು (Hair Care) ಉತ್ತೇಜಿಸುತ್ತದೆ. ಇದು ವಿವಿಧ ರೀತಿಯಲ್ಲಿ ಪ್ರಯೋಜನವನ್ನು ಕೊಡುತ್ತದೆ.ಅವುಗಳಲ್ಲಿ ಮುಖ್ಯವಾದವುಗಳು ಇಂತಿವೆ....