Sunday, 6th October 2024

israel hamas war

Israel hezbollah War : ಹೆಜ್ಬುಲ್ಲಾ ವಿರುದ್ಧ ಸಮರದ ವೇಳೆ ಲೆಬನಾನ್‌ನಲ್ಲಿ 8 ಇಸ್ರೇಲಿ ಸೈನಿಕರ ಸಾವು

ಬೆಂಗಳೂರು: ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಉಗ್ರರ ನೆಲೆಗಳ ಮೇಲೆ ನಡೆಸುತ್ತಿರುವ ಸಮರದ (Israel hezbollah War) ವೇಳೆ ಎಂಟು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಬುಧವಾರ ಹೇಳಿದೆ. ಇದು ಇರಾನ್ ಬೆಂಬಲಿತ ಲೆಬನಾನ್ ಉಗ್ರಗಾಮಿ ಗುಂಪು ಹೆಜ್ಬುಲ್ಲಾ ಜೊತೆಗಿನ ಘರ್ಷಣೆಯಲ್ಲಿ ಇಸ್ರೇಲ್ ಪಡೆಗೆ ಆಗಿರುವ ಆಘಾತವಾಗಿದೆ. BREAKING: Heartbreaking news 💔 8 Israeli soldiers were killed in Lebanon by Hezbollah. Captain Eitan Itzhak Oster🕯 Captain Harel Etinger […]

ಮುಂದೆ ಓದಿ

Explained on Hezbollah

Explained on Hezbollah: ಲೆಬನಾನ್‌‌ನ ಉಗ್ರ ಸಂಘಟನೆ ಹೆಜ್ಬುಲ್ಲಾ ಹುಟ್ಟಿದ್ದು ಹೇಗೆ? ಇಸ್ರೇಲ್‌‌ಗೂ ಇದಕ್ಕೂ ಏಕಿಷ್ಟು ಸಂಘರ್ಷ?

Explained on Hezbollah: 1982ರ ಲೆಬನಾನ್‌ನ ಅಂತರ್ಯುದ್ಧದ ಸಮಯದಲ್ಲಿ ಸ್ಥಾಪನೆಯಾದ ಹೆಜ್ಬುಲ್ಲಾ ಆರಂಭದಲ್ಲಿ ಇಸ್ರೇಲ್‌ ಅತಿಕ್ರಮಿಸಿಕೊಂಡಿದ್ದ ದಕ್ಷಿಣ ಲೆಬನಾನ್‌ನ ಮೇಲಾಗುತ್ತಿದ್ದ ದಾಳಿಯನ್ನು ಕೊನೆಗೊಳಿಸಲು ಮೀಸಲಾಗಿತ್ತು. ಸುದೀರ್ಘ ಯುದ್ಧದ...

ಮುಂದೆ ಓದಿ