ಹರಿದ್ವಾರ: ಮಧುರೈ ಅಧೀನಂನ ಪ್ರಧಾನ ಅರ್ಚಕ ಶ್ರೀ ಹರಿಹರ ದೇಶಿಕ ಸ್ವಾಮಿಗಳು ಅವರು ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಸೆಂಗೊಲ್’ ಅನ್ನು ಅರ್ಪಿಸಲಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು 2024ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳಿ ದ್ದಾರೆ. ಮೇ 28 ರಂದು ಮಧುರೈ ಅಧೀನಂನ 293 ನೇ ಪ್ರಧಾನ ಅರ್ಚಕರಿಂದ ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ‘ಸೆಂಗೊಲ್’ ರಾಜದಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುತ್ತಾರೆ. ಶ್ರೀ ಹರಿಹರ […]