Thursday, 12th December 2024

ಫಾರ್ಮಸಿಸ್ಟ್​ ಮದುವೆಯ ಆಮಂತ್ರಣ ಹಂಚಿಕೊಂಡ ಉದ್ಯಮಿ ಗೋಯೆಂಕಾ

ನವದೆಹಲಿ/ಮುಂಬೈ: ಉದ್ಯಮಿ ಹರ್ಷ್​ ಗೋಯೆಂಕಾ ಅವರು ಆ.20ರಂದು ಅವರು ಮದುವೆ ಆಹ್ವಾನ ಪತ್ರಿಕೆಯನ್ನು ಪೋಸ್ಟ್​ ಮಾಡಿದ್ದು, ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದ್ದಾರೆ. ಅದು ಫಾರ್ಮಸಿಸ್ಟ್​ ಒಬ್ಬರ ಮದುವೆಯ ಆಮಂತ್ರಣ ಪತ್ರಿಕೆಯಾಗಿದೆ. ಮದುವೆ ಆಮಂತ್ರಣವನ್ನು ಟ್ಯಾಬ್ಲೆಟ್​ಗಳ ಪ್ಯಾಕ್​ನ ಹಿಂಭಾಗದಂತೆ ಕಾಣುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದರು. ಸೂಚನೆಗಳು ಮತ್ತು ಸಲಹೆಗಳ ಬದಲಿಗೆ, ಪಟ್ಟಿಯು ಮದುವೆಯ ದಿನಾಂಕ, ಸಮಯ ಮತ್ತು ವಧು ಮತ್ತು ವರನ ಹೆಸರನ್ನು ಹೊಂದಿತ್ತು. ಮದುವೆಯ ದಿನಾಂಕವು ಸೆಪ್ಟೆಂಬರ್​ 5 ಆಗಿದ್ದರೆ, ವರ ಮತ್ತು ವಧು ಕ್ರಮವಾಗಿ ಎಜಿಲ ರಸನ್​ ಮತ್ತು ವಸಂತಕುಮಾರಿ […]

ಮುಂದೆ ಓದಿ