ಹೊಸದಿಲ್ಲಿ: ಹಾಸನ-ಮಂಗಳೂರು ನಡುವಿನ ರೈಲು (hasana mangaluru railway news) ಹಳಿಯನ್ನು ದ್ವಿಗುಣಗೊಳಿಸಲು ಸ್ಥಳ ಸಮೀಕ್ಷೆಗೆ ಕೇಂದ್ರ ಸರಕಾರ ಮಂಜೂರು ಮಾಡಿದೆ. ಜತೆಗೆ ಚಿಕ್ಕಬಾಣಾವರ- ಹಾಸನ ರೈಲು ಹಳಿಗೂ ಮಂಜೂರು ಮಾಡಲಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Railway minister Ashwini Vaishnav) ಅವರು ಬುಧವಾರ ಲೋಕಸಭೆಯಲ್ಲಿ ಈ ವಿಚಾರ ತಿಳಿಸಿದರು. ಮಂಗಳೂರು-ಬೆಂಗಳೂರು ರೈಲು ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುವ ಸಚಿವಾಲಯದ ಯೋಜನೆಗಳ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಅವರು […]