Friday, 20th September 2024

32 ನೇ ವಸಂತಕ್ಕೆ ಕಾಲಿಟ್ಟ ನಟಿ ಯಾಮಿ ಗೌತಮ್

ಮುಂಬೈ: ತಮ್ಮ ಬ್ಯೂಟಿ ಹಾಗೂ ಅಮೋಘ ನಟನೆಯಿಂದ ತನ್ನದೇ ಆದ ಅಭಿಮಾನಿಗಳ ಬಳಗವನ್ನೇ ಹೊಂದಿರುವ ನಟಿ ಯಾಮಿ ಗೌತಮ್‌ ರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವಿಕ್ಕಿ ಡೋನರ್‌ ಚಿತ್ರದ ಮೂಲಕ ಅಭಿಮಾನಿಗಳಿಗೆ ಹತ್ತಿರವಾದ ನಟಿ, ಬಳಿಕ ಸಾಕು ಸಾಕು ಚಿತ್ರಗಳನ್ನು ನೀಡುತ್ತಲೇ ಬಂದಿದ್ದಾರೆ. ಅವುಗಳಲ್ಲಿ ಉರಿ ಪ್ರಮುಖವಾದದ್ದು. ಹಿಮಾಚಲ ಪ್ರದೇಶದ ಬಿಲಾಸಪುರದಲ್ಲಿ ಜನಿಸಿ, ಟಿವಿ ಶೋ ಚಾಂದ್‌ ಕೇ ಪಾರ್‌ ಚಲೋ ಮತ್ತು ಯೇ ಪ್ಯಾರ್‌ ನಾ ಹೋಗಾ ಕಮ್‌ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಂಶುಮಾನ್ ಖುರಾನಾ ಜತೆ […]

ಮುಂದೆ ಓದಿ