ಪಪ್ಪಾಯಿ ಹಣ್ಣು ಆರೋಗ್ಯಕರವಾಗಿದೆ. ಪಪ್ಪಾಯಿಯಲ್ಲಿರುವ(Papaya Benefits) ಕಿಣ್ವಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಹಾಗಾಗಿ ಇದನ್ನು ಬೆಳಗಿನ ವೇಳೆ ತಿನ್ನುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ಪಪ್ಪಾಯಿ ಹಣ್ಣು ಆರೋಗ್ಯಕರವಾಗಿದೆ. ವಿಟಮಿನ್ ಎ, ಸಿ ಮತ್ತು ಇ ನಂತಹ ಅಗತ್ಯ ಪೋಷಕಾಂಶಗಳು, ಜೊತೆಗೆ ಆ್ಯಂಟಿ ಆಕ್ಸಿಡೆಂಟ್‍ಗಳು , ಫೈಬರ್ ಮತ್ತು ಕಿಣ್ವಗಳಿಂದ ತುಂಬಿರುವ ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ. ಪಪ್ಪಾಯಿಯಲ್ಲಿರುವ ಕಿಣ್ವಗಳು ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಬೆಳಿಗ್ಗೆ ಪಪ್ಪಾಯಿ ತಿನ್ನುವುದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಹಾಗಾಗಿ ಇದು ದಿನವನ್ನು ಪ್ರಾರಂಭಿಸಲು ಆರೋಗ್ಯಕರ ಆಯ್ಕೆಯಾಗಿದೆ. […]
HMPV Virus: ಎಚ್‌ಎಂಪಿವಿ ವೈರಸ್ ಇದೀಗ ನಿಧಾನವಾಗಿ ದೇಶಾದ್ಯಂತ ಹರಡುತ್ತಿದೆ. ಇದೀಗ ಚೆನ್ನೈಯಲ್ಲಿ 2 ಮತ್ತು ಕೋಲ್ಕತಾದಲ್ಲಿ 1 ಕೇಸ್ ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 6ಕ್ಕೆ...