Cancer Food ನೀವು ಸೇವಿಸುವಂತಹ ಆರೋಗ್ಯಕರ ಆಹಾರವು ಕೂಡ ನಿಮ್ಮನ್ನು ಕ್ಯಾನ್ಸರ್‌ಗೆ ಬಲಿಪಶುಗಳನ್ನಾಗಿ ಮಾಡುತ್ತವೆ. ಈ ವಿಚಾರ ಕೇಳಿ ಅನೇಕರಿಗೆ ಶಾಕ್ ಆಗಿರಬಹುದು. ಆದರೆ ಇದು ನಿಜ. ಕೆಲವು ಆಹಾರ ಪದಾರ್ಥಗಳನ್ನು ಅತಿಯಾಗಿ ಬೇಯಿಸಿದಾಗ, ಅವುಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳು ಬೆಳೆಯಲು ಪ್ರಾರಂಭಿಸುತ್ತವೆ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. ಹಾಗಾಗಿ ಅತಿಯಾಗಿ ಬೇಯಿಸಿದಾಗ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಅಂತಹ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.
Drumstick Leaves Benefits: ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ನಮ್ಮ ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಪರಿಹಾರ ಸಿಗುತ್ತದೆ. ಆದರೆ ನಾವು ಅದನ್ನು ಬಿಟ್ಟು ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತೇವೆ....
ಆಹಾರ, ನೀರು, ಗಾಳಿಯ ಮೂಲಕ ದೇಹ ಸೇರುವ ಮೈಕ್ರೋಪ್ಲಾಸ್ಟಿಕ್ (Microplastic) ಕಣಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು ತಡೆಯಲು ಮನೆಯಲ್ಲೇ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಒಳ್ಳೆಯದು....
Benefits of Fenugreek Seeds: ಕೆಲವು ಮಹಿಳೆಯರು ತಮ್ಮ ಸ್ತನಗಳ ಗಾತ್ರವನ್ನು ಹೆಚ್ಚಿಸಲು ಸರ್ಜರಿ, ಇನ್ಜೆಕ್ಷನ್ ಅಥವಾ ಔಷಧಿಗಳ ಮೊರೆ ಹೋಗುತ್ತಾರೆ. ಆದರೆ, ಕೆಲವು ಮಹಿಳೆಯರು...
Parenting Tips: ಮಗುವೊಂದು ಮನೆಯಲ್ಲಿ ಓಡಾಡುತ್ತಿದ್ದರೆ ಆ ಮನೆಯ ತುಂಬಾ ಸಂಭ್ರಮದ ವಾತಾವರಣವಿರುತ್ತದೆ. ಆದರೆ ಕೆಲವೊಮ್ಮೆ ಪೋಷಕರು ಮಾಡುವಂತಹ ಸಣ್ಣತಪ್ಪುಗಳಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ....
Liver Damage: ಆರೋಗ್ಯವಾಗಿ ಇರಬೇಕು ಎಂಬ ಆಸೆ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ. ಅದಕ್ಕೆ ಏನೇನೋ ಸರ್ಕಸ್‌ಗಳನ್ನು ಮಾಡುತ್ತೇವೆ. ಯಾರೋ ಹೇಳಿದ್ದು, ಗೂಗಲ್‌ನಲ್ಲಿ ತೋರಿಸಿದ್ದು ಎಲ್ಲವನ್ನೂ ಮಾಡುತ್ತೇವೆ. ಆದರೆ...
Acne on body: ಬೆನ್ನಿನ ಮೇಲೆ, ತೋಳುಗಳ ಮೇಲೆ ಮೊಡವೆಗಳಿರುವುದನ್ನು ನಾವು ಹಲವರಲ್ಲಿ ನೋಡಿರುತ್ತೇವೆ. ಈ ಮೊಡವೆಗಳು ಸಣ್ಣದಾಗಿದ್ದರೂ ಕೂಡ ಅವು ಸುಲಭವಾಗಿ ಹೋಗುವುದಿಲ್ಲ. ಸಾಮಾನ್ಯವಾಗಿ, ಮಹಿಳೆಯರು...
Coriander Leaf Juice ಕೊತ್ತಂಬರಿಸೊಪ್ಪು ಇಲ್ಲದೇ ಅಡುಗೆ ಅಪೂರ್ಣವೆಂದು ಹೇಳಬಹುದು. ಯಾಕೆಂದರೆ ಸಾಂಬಾರು, ಪಲ್ಯ, ರಸಂ ಮಾಡಿದಾಗ ಮೇಲೆ ಸ್ವಲ್ಪ ಕೊತ್ತಂಬರಿಸೊಪ್ಪು ಉದುರಿಸಿದರೆ ಅದರ ಪರಿಮಳವೇ ಬೇರೆ....
ತೆಂಗಿನೆಣ್ಣೆ (Coconut Oil Side Effect) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಡುಗೆಗೆ, ಮೈಗೆ ಹಚ್ಚುವುದಕ್ಕೆ ಈ ತೆಂಗಿನೆಣ್ಣೆಯನ್ನು ಬಳಸುತ್ತಾರೆ. ಆದರೆ ಕೆಲವರು ಇದನ್ನು ಮುಖಕ್ಕೆ ಕೂಡ ಹೆಚ್ಚುತ್ತಾರೆ.ಕೆಲವರ...
Herbal Tea for Constipation ಮಲಬದ್ಧತೆ ಸಮಸ್ಯೆ ಉಂಟುಮಾಡುವ ಕಿರಿಕಿರಿ ಅಷ್ಟಿಷ್ಟಲ್ಲ. ಇದನ್ನು ಸರಿ ಮಾಡಿಕೊಳ್ಳಲು ಕೆಲವರು ಆಸ್ಪತ್ರೆಗೆ ಹೋಗಿ ಸಿಕ್ಕಾಪಟ್ಟೆ ದುಡ್ಡು ಸುರಿಯುತ್ತಾರೆ. ಕೆಲವೊಂದು ಟೀಗಳನ್ನು...