Monday, 25th November 2024

ಕರೋನಾವೈರಸ್‌ ಹಾವಳಿ: ಚೀನೀ ಯಾತ್ರಿಗಳಿಗೆ ಇ-ವೀಸಾ ರದ್ದು ಮಾಡಿದ ಭಾರತ

ವ್ಯಾಪಕವಾಗುತ್ತಿರುವ ನೋವೆಲ್ ಕರೋನಾ ವೈರಸ್‌ಗೆ ಚೀನಾ ಒಂದರಲ್ಲೇ 305 ಮಂದಿ ಅಸುನೀಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿರುವ ಭಾರತ, ಚೀನೀ ಪ್ರವಾಸಿಗರಿಗೆ ನೀಡುತ್ತಿದ್ದ ಇ-ವೀಸಾ ಸೌಲಭ್ಯಗಳನ್ನು ರದ್ದು ಮಾಡಿದೆ. “ಪ್ರಸಕ್ತ ಬೆಳವಣಿಗೆಗಳ ಕಾರಣ ಇ-ವೀಸಾಗಳ ಮೇಲೆ ಭಾರತಕ್ಕೆ ಪ್ರಯಾಣ ಮಾಡುವ ಸಾಧ್ಯತೆಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಇದು ಚೀನೀ ಪಾಸ್‌ಪೋರ್ಟ್‌ದಾರರು ಹಾಗೂ ಪೀಪಲ್ಸ್‌ ರಿಪಬ್ಲಿಕ್ ಆಫ್‌ ಚೀನಾದಲ್ಲಿ ವಾಸಿಸುತ್ತಿರುವ ಇತರೆ […]

ಮುಂದೆ ಓದಿ

ಮನೆಮನೆಗೆ ಕೊಳಾಯಿ ನೀರು ಪೂರೈಸಲು 3.6 ಲಕ್ಷ ಕೋಟಿ; ಹೆಚ್ಚುವರಿ 1000 ಜನ ಆರೋಗ್ಯ ಕೇಂದ್ರ ಸ್ಥಾಪನೆ

ನೀರಿನ ಸಂರಕ್ಷಣೆ ಹಾಗೂ ಜಲಭದ್ರತೆ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಆಂದೋಲನಕ್ಕೆ ಕರೆ ನೀಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ, ಈ ಕುರಿತಂತೆ ಈ ಬಾರಿಯ ಬಜೆಟ್‌ನಲ್ಲಿ...

ಮುಂದೆ ಓದಿ