Wednesday, 4th December 2024

Vishwavani Editorial: ಅತಿವೃಷ್ಟಿ-ಅನಾವೃಷ್ಟಿಗಳ ಕುಣಿಕೆ

ಎರಡು ತೆರನಾದ ಅತಿರೇಕಗಳಿಗೆ ಸಾಕ್ಷಿಯಾಗಿ ನಿಂತಿದೆ ಕರ್ನಾಟಕ ರಾಜ್ಯ. ಋತುಮಾನಕ್ಕೆ ತಕ್ಕಂತೆ ನಿಗದಿತ ಪ್ರಮಾಣದಲ್ಲಿ ಮಳೆಯಾಗದೆ ಕಳೆದ ವರ್ಷ ರಾಜ್ಯದ ವಿವಿಧೆಡೆಯ ಜನರು, ನಿರ್ದಿಷ್ಟವಾಗಿ ಕೃಷಿಕರು ಅನುಭವಿಸಿದ ಸಂಕಟ-ಸಂಕಷ್ಟಗಳದ್ದು ಒಂದು ಕಥೆಯಾದರೆ, ಮೊನ್ನೆ ಭರ್ಜರಿ ಮಳೆಸುರಿತದಿಂದಾಗಿ ಅಕ್ಷರಶಃ ‘ಮಳೆನಾಡಾಗಿ’ ಮಾರ್ಪಾಡುಗೊಂಡ ಬೆಂಗಳೂರಿನದ್ದು ಮತ್ತೊಂದು ತೆರನಾದ ಬವಣೆ. ಸಾಯಿ ಲೇಔಟ್ ಸೇರಿದಂತೆ ಮಹಾನಗರಿಯ ಹಲವು ಬಡಾವಣೆಗಳಲ್ಲಿ ಮೊಣ ಕಾಲು ಮುಳುಗುವಷ್ಟರ ಮಟ್ಟದ ನೀರು ಜಮೆಯಾಗಿದ್ದು, ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳಲ್ಲಿನ ವಾಹನಗಳ ಮುಳುಗಡೆಯಾಗಿದ್ದು, ರಸ್ತೆಗಳಲ್ಲಿ ಜನರ ಮತ್ತು ವಾಹನಗಳ ಸಂಚಾರ […]

ಮುಂದೆ ಓದಿ