Friday, 22nd November 2024

40 ಕೆಜಿ ಹೆರಾಯಿನ್ ಪತ್ತೆ: ಆರು ಪಾಕಿಸ್ತಾನಿಗಳ ಬಂಧನ

ಅಹಮದಾಬಾದ್: ಭಾರತೀಯ ಕೋಸ್ಟ್ ಗಾರ್ಡ್‌ನೊಂದಿಗೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ನಡೆಸಿದ ಜಂಟಿ ಕಾರ್ಯಾ ಚರಣೆಯಲ್ಲಿ ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ವಶಪಡಿಸಿ ಕೊಂಡಿದೆ. ₹ 200 ಕೋಟಿಗೂ ಹೆಚ್ಚು ಮೌಲ್ಯದ 40 ಕೆಜಿ ಹೆರಾಯಿನ್ ಪತ್ತೆಯಾಗಿದ್ದು, ಆರು ಪಾಕಿಸ್ತಾನಿಗಳನ್ನು ಬಂಧಿಸಲಾಗಿದೆ. ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಕೋಸ್ಟ್ ಗಾರ್ಡ್ ಮತ್ತು ಎಟಿಎಸ್‌ನ ಜಂಟಿ ತಂಡವು ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನಿ ಮೀನುಗಾರಿಕಾ ದೋಣಿಯನ್ನು ಸಮುದ್ರದ ಮಧ್ಯದಲ್ಲಿ ತಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. […]

ಮುಂದೆ ಓದಿ

350 ಕೋಟಿ ರೂ.ಗೂ ಮೌಲ್ಯದ 70 ಕೆಜಿ ಹೆರಾಯಿನ್‍ ಜಪ್ತಿ

ಅಹಮದಾಬಾದ್: ಗುಜರಾತ್‍ ರಾಜ್ಯದ ಭಯೋತ್ಪಾದಕ ನಿಗ್ರಹ ದಳ 350 ಕೋಟಿ ರೂ.ಗೂ ಹೆಚ್ಚು ಮೌಲ್ಯದ 70 ಕೆಜಿ ಹೆರಾಯಿನ್‍ ನನ್ನು ಜಪ್ತಿ ಮಾಡಿದೆ. ಕುಚ್ ಜಿಲ್ಲೆಯ ಮುಂಡ್ರಾ...

ಮುಂದೆ ಓದಿ

ಒಂಬತ್ತು ಸಿಬ್ಬಂದಿ, ಪಾಕಿಸ್ತಾನದ ದೋಣಿ, ₹ 280 ಕೋ. ಮೌಲ್ಯದ ಹೆರಾಯಿನ್ ವಶ

ಅಹಮದಾಬಾದ್ : ರಾಜ್ಯದ ಕರಾವಳಿಯ ಸಮೀಪ ಅರಬ್ಬಿ ಸಮುದ್ರದಲ್ಲಿ ಒಂಬತ್ತು ಸಿಬ್ಬಂದಿಗಳೊಂದಿಗೆ ಪಾಕಿಸ್ತಾನದ ದೋಣಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ....

ಮುಂದೆ ಓದಿ

40 ಕೋಟಿ ರೂ.ಮೌಲ್ಯದ 10 ಕೆಜಿ ಹೆರಾಯಿನ್ ವಶ

ನವದೆಹಲಿ: ದೆಹಲಿ ಪೋಲೀಸ್ ವಿಶೇಷ ತಂಡವು ಅಂತರರಾಷ್ಟ್ರೀಯ ಮಾದಕವಸ್ತುಗಳ ಜಾಲವನ್ನು ಭೇದಿಸಿದ್ದು, ರೂ 40 ಕೋಟಿ ಮೌಲ್ಯದ 10 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ಜಾಲದ ಪ್ರಮುಖ...

ಮುಂದೆ ಓದಿ

ಜಿಂಜುಡಾದಲ್ಲಿ 120 ಕೆಜಿ ಹೆರಾಯಿನ್ ವಶ

ಗಾಂಧಿನಗರ: ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಗುಜರಾತ್ ನ ಮೋರ್ಬಿ ನಗರದ ಜಿಂಜುಡಾ ಗ್ರಾಮದಲ್ಲಿ ಕೋಟಿ ಮೌಲ್ಯದ 120 ಕೆಜಿಗೂ ಅಧಿಕ ಹೆರಾಯಿನ್ ವಶಪಡಿಸಿಕೊಂಡಿದೆ. ಗುಜರಾತ್ ಎಟಿಎಸ್...

ಮುಂದೆ ಓದಿ