Monday, 25th November 2024

ಹಿಂಡೆನ್ಬರ್ಗ್ ಪ್ರಕರಣ: ಅದಾನಿ ಗ್ರೂಪ್’ಗೆ ಕ್ಲೀನ್ ಚಿಟ್

ನವದೆಹಲಿ : ಹಿಂಡೆನ್ಬರ್ಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ಅದಾನಿ ಗ್ರೂಪ್’ಗೆ ಕ್ಲೀನ್ ಚಿಟ್ ನೀಡಿದ್ದು, ಮೇಲ್ನೋಟಕ್ಕೆ ಯಾವುದೇ ಕಾನೂನನ್ನ ಉಲ್ಲಂಘಿಸಲಾಗಿಲ್ಲ ಎಂದು ಹೇಳಿದೆ. ಹಿಂಡೆನ್ಬರ್ಗ್ ಪ್ರಕರಣದ ತನಿಖೆಗಾಗಿ ನೇಮಿಸಲಾದ ಸಮಿತಿಯ ವರದಿಯು ಸಾರ್ವಜನಿಕವಾಗಿದ್ದು, ಅದಾನಿ ಗ್ರೂಪ್ ಷೇರುಗಳ ಬೆಲೆಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ. ಸಮಿತಿಯ ವರದಿಯ ಪ್ರಕಾರ, ಅದಾನಿ ಗ್ರೂಪ್ ಕಂಪನಿಗಳಲ್ಲಿ ಅಕ್ರಮ ಹೂಡಿಕೆಯ ಯಾವುದೇ ಪುರಾವೆಗಳಿಲ್ಲ, ಸಂಬಂಧಿತ ಪಕ್ಷದಿಂದ ಹೂಡಿಕೆಯಲ್ಲಿ ಯಾವುದೇ ನಿಯಮಗಳನ್ನ ಉಲ್ಲಂಘಿಸಲಾಗಿಲ್ಲ. ಅದಾನಿ ಗ್ರೂಪ್ […]

ಮುಂದೆ ಓದಿ