Sunday, 15th December 2024

ಜುಲೈ ತಿಂಗಳಿನಿಂದ ಹಿಂದಿ ಬಿಗ್‌ ಬಾಸ್‌ ಓಟಿಟಿ -3 ಆರಂಭ

ಮುಂಬಯಿ: ಹಿಂದಿ ಬಿಗ್‌ ಬಾಸ್‌ ಓಟಿಟಿ ಸೀಸನ್‌ -3 ಆರಂಭಕ್ಕೆ ಕೆಲ ದಿನಗಳಷ್ಟೇ ಬಾಕಿಯಿದೆ. ಕಾರ್ಯಕ್ರಮದ ಪ್ರೋಮೊ ಗಮನ ಸೆಳೆದಿದೆ. ಹಿಂದಿ ಬಿಗ್‌ ಬಾಸ್‌ ಎರಡು ಸೀಸನ್‌ ಯಶಸ್ಸಾದ ಬಳಿಕ ಇದೀಗ ಮೂರನೇ ಸೀಸನ್‌ ಆರಂಭಗೊಳ್ಳಲು ದಿನಗಣನೆ ಶುರುವಾಗಿದೆ. ಈ ಬಾರಿ ಸಲ್ಮಾನ್‌ ಖಾನ್‌ ಬದಲಿಗೆ ಹೊಸ ನಿರೂಪಕರು ಕಾರ್ಯಕ್ರಮವನ್ನು ನಡೆಸಿಕೊಳ್ಳಲಿದ್ದಾರೆ. ಬಾಲಿವುಡ್‌ ನಟ ಅನಿಲ್‌ ಕಪೂರ್‌ ದೊಡ್ಡನೆಯ ಓಟಿಟಿ ಸೀಸನ್‌ ನ್ನು ಈ ಬಾರಿ ನಡೆಸಿಕೊಳ್ಳಲಿದ್ದಾರೆ. ಸಂಭಾವ್ಯ ಸ್ಪರ್ಧಿಗಳ ಲಿಸ್ಟ್..‌ ರೋಹಿ ಕುಮಾರ್:‌ RCR ಎನ್ನುವ ಸ್ಟೇಜ್‌ […]

ಮುಂದೆ ಓದಿ