ವೈಭವೋಪೇತ ಕಲೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಅದ್ಭುತ ಸಂಯೋಜನೆ ಭಾರತಕ್ಕೆ ಆಗಮಿಸಿರುವ Huawei ವಾಚ್‌ಜಿಟಿ 2 ಪ್ರೊ ಮೂನ್ ಫೇಸ್ ಸಂಗ್ರಹ ಅತ್ಯಾಧುನಿಕ ವಿನ್ಯಾಸ ಹಾಗು ಎರಡು-ವಾರಗಳ ಬ್ಯಾಟರಿ ಜೀವಿತಾವಧಿ ಹೊಸ Huawei ವಾಚ್‌ಜಿಟಿ 2 ಪ್ರೊ ಮೂನ್ ಫೇಸ್ ಸಂಗ್ರಹ ನವ ದೆಹಲಿ: Huawei ಬಿಜಿನೆಸ್‌ಗ್ರೂಪ್, ಹುವಾವೈ ವಾಚ್‌ಜಿಟಿ ಸೀರೀಸ್‌ಗೆ ತನ್ನ ಇತ್ತೀಚಿನ ಊuಚಿತಿei ವಾಚ್‌ಜಿಟಿ ಪ್ರೊ’ದ ಸೇರ್ಪಡೆಯನ್ನು ಇಂದು ಘೋಷಿಸಿತು. ಮುದ್ದಾಗಿರುವ ಹಾಗು ಸಮೃದ್ಧವಾಗಿರುವ ಕ್ಲಾಸಿಕ್ ವಿನ್ಯಾಸ ಹಾಗು ಸೂಕ್ಷ÷ ತಂತ್ರಜ್ಞಾನದ ನಿಖರ ಸಂಯೋಜನೆಯಾದ […]