Viral Video: ಹೈದರಾಬಾದ್ ಚೈತ್ಯನ ಪುರಿಯಿಂದ ಎಲ್ ಬಿ ನಗರಕ್ಕೆ ತೆರಳುತ್ತಿದ್ದ ಮೆಟ್ರೋದಲ್ಲಿ ಯುವಕ ಯುವತಿಗೆ ಕಿಸ್ ಮಾಡುತ್ತಿದ್ದ. ಮೆಟ್ರೋದಲ್ಲಿ ಸುತ್ತಮುತ್ತ ಜನ ಇದ್ದರೂ ಯುವಕ ಕ್ಯಾರೇ ಎನ್ನದೆ ಯುವತಿಗೆ ಚುಂಬಿಸುತ್ತಿದ್ದಾನೆ
ಮುಂದೆ ಓದಿ