Sunday, 24th November 2024

“40% ಕಮಿಷನ್ ದೂರು ಕೇಂದ್ರ” ಎಂದು ಪ್ರಧಾನಿ ಕಚೇರಿಯ ಹೆಸರು ಬದಲಾಯಿಸಿ ಪ್ರಧಾನಿ ಮೋದಿ ಅವರೇ..

ಬೆಂಗಳೂರು: ರಾಜ್ಯದ 40% ಕಮಿಷನ್ ಸರ್ಕಾರದ ಆರೋಪಗಳು ದಾಖಲೆ ಸಮೇತ ಸಾಲು ಸಾಲು ಪತ್ರಗಳು ಪ್ರಧಾನಿ ಕಚೇರಿಗೆ ತಲುಪುತ್ತಿವೆ. “40% ಕಮಿಷನ್ ದೂರು ಪಟ್ಟಿ” ಎಂದು ಪ್ರಧಾನಿ ಕಚೇರಿಯ ಹೆಸರು ಬದಲಾಯಿಸಿ ಪ್ರಧಾನಿಗಳೇ. ನಿಮ್ಮ 18 ಗಂಟೆಗಳ ಕೆಲಸದ ಬಿಡುವಿನ ವೇಳೆಯಲ್ಲಿ ಪುರಸೊತ್ತು ಮಾಡಿ ಒಮ್ಮೆ ಕಣ್ಣಾಡಿಸಿ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ವ್ಯಂಗ್ಯವಾಡಿದ್ದಾರೆ. ಲಂಕೆಯ ಸುಟ್ಟರೂ ಖಾಲಿಯಾಗದ ಹನುಮಂತನ ಬಾಲದಂತೆ ಕಮಿಷನ್ ಸರ್ಕಾರದ ಹಗರಣಗಳ ದಾಖಲೆಗಳು ದಿನಕ್ಕೊಂದು ಧಾರಾವಾಹಿಗಳಂತೆ ಕುತೂಹಲಕಾರಿಯಾಗಿ ಜಗಜ್ಜಾಹೀರಾಗುತ್ತಿದೆ. ಧಾರಾವಾಹಿಯ ಕ್ಲೈಮ್ಯಾಕ್ಸ್ […]

ಮುಂದೆ ಓದಿ

40% ಕಮಿಷನ್ ನಲ್ಲಿ ಪ್ರಧಾನಿ, ಸಿಎಂ ಪಾಲುದಾರರಾ?: ಬಿ ಕೆ ಹರಿಪ್ರಸಾದ್.

ಬೆಂಗಳೂರು: ಈಶ್ವರಪ್ಪನವರ ರಕ್ಷಣೆಗೆ ನಿಂತ ಸರ್ಕಾರ. 40% ಕಮಿಷನ್ ನಲ್ಲಿ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಪಾಲುದಾರರಾ? ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ  ಬಿ ಕೆ ಹರಿಪ್ರಸಾದ್...

ಮುಂದೆ ಓದಿ

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ಹರಪನಹಳ್ಳಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಜನಸಾಮಾನ್ಯರ ನಾಯಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರನ್ನು ನೇಮಕ ಮಾಡ ಲಾಗಿದೆ. ಕಳೆದ...

ಮುಂದೆ ಓದಿ

ಇಂದು ರಾಜ್ಯಕ್ಕೆ ರಾಗಾ ಆಗಮನ, ಸಿದ್ಧಗಂಗಾ ಮಠಕ್ಕೆ ಭೇಟಿ

ನವದೆಹಲಿ: ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಎರಡು ದಿನಗಳ ಭೇಟಿಗಾಗಿ ಗುರುವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಗುರುವಾರ ಮಧ್ಯಾಹ್ನ ಬೆಂಗಳೂರು ನಗರಕ್ಕೆ ಆಗಮಿಸುವ ಅವರು ನೇರವಾಗಿ ತುಮ ಕೂರಿನ ಸಿದ್ಧಗಂಗಾ...

ಮುಂದೆ ಓದಿ

ಕೊನೆಗೂ ಕೈ ಪಟ್ಟಿ ಸಿದ್ದ: ಏ.೧ಕ್ಕೆ ಹೊಸ ಪದಾಧಿಕಾರಿಗಳ ಪ್ರಕಟ

೧೫೨ ಜನರಿಗೆ ಸೀಮಿತ ಸಂಘಟನಾ ಚತುರರಿಗೆ ಆದ್ಯತೆ ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಕಳೆದ ಆರು ವರ್ಷದಿಂದ ನೇಮಕವಾಗದೇ ನನೆಗುದಿಗೆ ಬಿದ್ದಿದ್ದ ಪದಾಧಿಕಾರಿಗಳ ಪಟ್ಟಿಯನ್ನು ಕೊನೆಗೂ ಕಾಂಗ್ರೆಸ್ ...

ಮುಂದೆ ಓದಿ

ಮೃದು ಹಿಂದುತ್ವ ಕಾಂಗ್ರೆಸ್ ಗುರಾಣಿ

ಬಿಜೆಪಿ ಹಿಂದುತ್ವಕ್ಕೆ ಪ್ರತಿಯಾಗಿ ತಟಸ್ಥ ಮತದಾರರ ಸೆಳೆವ ತಂತ್ರ ಪ್ರದೀಪ್ ಕುಮಾರ್ ಎಂ. ಬೆಂಗಳೂರು ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಹಿಂದುತ್ವವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳಲು ಆಡಳಿತಾರೂಢ...

ಮುಂದೆ ಓದಿ

ಚುನಾವಣೆ ಸೋಲು: ನಾಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಮಾ.೧೩ ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಥವಾ ಸಿಡಬ್ಲ್ಯೂಸಿ ಸಭೆ ನಡೆಯಲಿದೆ ನಾಯಕತ್ವ ಬದಲಾವಣೆ ಪ್ರಶ್ನೆ ನಡುವೆ ಸೆಪ್ಟೆಂಬರ್...

ಮುಂದೆ ಓದಿ

BJP and Congress
ವಿಷಯ ದಿಕ್ಕು ತಪ್ಪಿಸಿದ ಬಿಜೆಪಿ-ಕಾಂಗ್ರೆಸ್

ಅಧಿವೇಶನದಲ್ಲಿ ರಾಜಕೀಯ ಲಾಭದಾಯಕ ವಿಷಯಗಳು ಚರ್ಚೆ ಹಿಜಾಬ, ಕೇಸರಿ ಶಾಲು, ರಾಷ್ಟ್ರಧ್ವಜ, ಶಿವಮೊಗ್ಗ ಗಲಭೆಗಳಿಗೇ ಆದ್ಯತೆ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ರಾಜಕೀಯ ಮೇಲಾಟದಿಂದ ಮೊಟಕುಗೊಂಡ ರಾಜ್ಯ...

ಮುಂದೆ ಓದಿ

ಕೆಎಸ್ ಈಶ್ವರಪ್ಪಗೆ ನಡ್ಡಾ ಛೀಮಾರಿ

ನವದೆಹಲಿ: ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ನೀಡಿ ಟೀಕೆಗೆ ತುತ್ತಾಗಿರುವ ಕರ್ನಾಟಕ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಛೀಮಾರಿ ಹಾಕಿದ್ದಾರೆ....

ಮುಂದೆ ಓದಿ

ಕೈ ಕಚ್ಚಿದ ಧರಣಿಯ ಪ್ಲ್ಯಾನ್

ವಿಶ್ವವಾಣಿ ವಿಶೇಷ ಬೆಂಗಳೂರು: ಕಳೆದೊಂದು ವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಧರಣಿಯಿಂದ ಕಾಂಗ್ರೆಸ್ ಶಾಸಕರು ಸುಸ್ತಾಗಿದ್ದಾರೆ. ವಾರಾಂತ್ಯದಲ್ಲಿಯೂ ವಿಧಾನಸೌಧದಿಂದ ಹೊರಬಾರದೇ, ನಡೆಸುತ್ತಿರುವ ಈ ಧರಣಿಯಿಂದ ಪಕ್ಷಕ್ಕೆ ಯಾವುದೇ...

ಮುಂದೆ ಓದಿ