Saturday, 23rd November 2024

P T Usha

ಅಥ್ಲೀಟ್ ಪಿ.ಟಿ. ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲು

ತಿರುವನಂತಪುರಂ: ಭಾರತೀಯ ಅಥ್ಲೀಟ್ ಪಿ.ಟಿ. ಉಷಾ ವಿರುದ್ಧ ವಂಚನೆ ಪ್ರಕರಣ ದಾಖ ಲಾಗಿದೆ. ಉಷಾ ಅವರು ಬಿಲ್ಡರ್ ಒಬ್ಬರೊಂದಿಗೆ ಸೇರಿ ಮೋಸ ಮಾಡಿದ್ದಾರೆ ಎಂದು ಜೆಮ್ಮಾ ಜೋಸೆಫ್ ಎಂಬ ವ್ಯಕ್ತಿ ಕೇರಳದ ಕೋಝಿಕೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜೋಸೆಫ್ ಅವರು ಕೋಝಿಕೋಡ್ ನಲ್ಲಿ ಬಿಲ್ಡರ್ ಒಬ್ಬರಿಂದ ಫ್ಲಾಟ್ ಖರೀದಿ ಮಾಡಿದ್ದರು. ಇದಕ್ಕೆ 46 ಲಕ್ಷ ರೂಪಾಯಿ ಹಣ ಸಂದಾಯ ಮಾಡಿದ್ದರು. ಗಡುವು ಮುಗಿದಿದ್ದರೂ ಬಿಲ್ಡರ್ ಮನೆ ಹಸ್ತಾಂತರಿಸಿಲ್ಲ. ಪಿ.ಟಿ. ಉಷಾ ಅವರು ಮಧ್ಯಸ್ಥಿಕೆ ವಹಿಸಿ ಎಲ್ಲ ಹಣವನ್ನು ಬಿಲ್ಡರ್ […]

ಮುಂದೆ ಓದಿ

ಅಥ್ಲೀಟ್‌ ಸ್ವಪ್ನಾ ಬರ್ಮನ್ ನಿವೃತ್ತಿ ?

ಕೋಲ್ಕತ್ತ: ಬೆನ್ನು ನೋವಿನಿಂದಾಗಿ ಭಾರತದ ಅಥ್ಲೀಟ್‌ ಸ್ವಪ್ನಾ ಬರ್ಮನ್ ಅವರು ಕ್ರೀಡೆಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ. ರೈಲ್ವೆ ತಂಡವನ್ನು ಪ್ರತಿನಿಧಿಸುವ ಸ್ವಪ್ನಾ, ತೆಲಂಗಾಣದ ವಾರಂಗಲ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ...

ಮುಂದೆ ಓದಿ