Friday, 18th October 2024

ಅಕ್ಷಯ್​ ಕುಮಾರ್ ಇನ್ನು ಭಾರತೀಯ ಪ್ರಜೆ

ಮುಂಬೈ: ಬಾಲಿವುಡ್​ ಸ್ಟಾರ್ ಅಕ್ಷಯ್​ ಕುಮಾರ್ ಅಧಿಕೃತವಾಗಿ ಭಾರತೀಯ ಪ್ರಜೆ ಯಾಗಿ ಹೊರಹೊಮ್ಮಿದ್ದಾರೆ. ಅಕ್ಷಯ್​  ಭಾರತೀಯ ಸಿನಿಮಾ ರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಓರ್ವರು. ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ಕಿಲಾಡಿ ನಟ ದೇಶಭಕ್ತಿ ಮತ್ತು ಭಾರತೀಯ ಸೇನೆ ಬೆಂಬಲಿಸುವ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೋಲರ್​ಗಳು ನಟನನ್ನು ಕೆನಡಿಯನ್​​ ಕುಮಾರ್​ ಎಂದೇ ಗುರುತಿಸಿದ್ದರು. ಸ್ವಾತಂತ್ರ್ಯ ದಿನಾಚರಣೆಯಂದು ನಟ ಅಧಿಕೃತವಾಗಿ ಭಾರತೀಯನಾಗಿದ್ದೇನೆಂದು ತಿಳಿಸಿ ದ್ದಾರೆ. ಬಾಲಿವುಡ್​ ಕಿಲಾಡಿ ಆಗಸ್ಟ್ 15ರಂದು ಅಧಿಕೃತವಾಗಿ ಭಾರತೀಯ ಪೌರತ್ವ ಪಡೆದಿ ದ್ದಾರೆ. ಪೌರತ್ವ ಪಡೆದಿರುವ […]

ಮುಂದೆ ಓದಿ