Friday, 20th September 2024

ಫಿಫಾ ಕಾನೂನುಗಳ ಉಲ್ಲಂಘನೆ: ಎಐಎಫ್‌ಎಫ್ ಅಮಾನತು

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಅನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲು ನಿರ್ಧರಿಸಿ ರುವುದಾಗಿ ಫಿಫಾ ಮಂಗಳವಾರ ಪ್ರಕಟಿಸಿದೆ. ಫಿಫಾ ಕೌನ್ಸಿಲ್‌ನ ಬ್ಯೂರೋ ಈ ನಿರ್ಧಾರವನ್ನು ಸರ್ವಾನುಮತ ದಿಂದ ತೆಗೆದು ಕೊಂಡಿದೆ. ಭಾರತ ಫುಟ್‌ಬಾಲ್ ಫೆಡರೇಶನ್ ನಲ್ಲಿ ಮೂರನೇ ವ್ಯಕ್ತಿಗಳ ʼಅನಗತ್ಯ ಪ್ರಭಾವ ಹೆಚ್ಚಾಗಿದೆ. ಇದು ಇದು ಫಿಫಾ ಕಾನೂನುಗಳ ಗಂಭೀರ ಉಲ್ಲಂಘನೆಯಾಗಿದೆ” ಎಂದು ಫಿಫಾ ಸಂಸ್ಥೆಯ ಅಧಿಕೃತ ಮಾಧ್ಯಮ ಪ್ರಕಟಣೆ ತಿಳಿಸಿದೆ. ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಇದು ಫಿಫಾ ಕಾನೂನುಗಳ […]

ಮುಂದೆ ಓದಿ