Saturday, 23rd November 2024

ಶಾಂತಿಪಾಲನಾ ಪಡೆಯ ಇಬ್ಬರು ಭಾರತೀಯ ಯೋಧರ ಸಾವು

ನವದೆಹಲಿ: ಮಧ್ಯ ಆಫ್ರಿಕಾದ ಕಾಂಗೋ ದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಯೋಧರು ಸೇರಿದಂತೆ ಐವರು ಮೃತ ಪಟ್ಟಿದ್ದಾರೆ. ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ 50 ಜನರು ಗಾಯಗೊಂಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ಖಚಿತಪಡಿಸಿದ್ದಾರೆ. ಯೋಧರನ್ನು ಕಳೆದುಕೊಂಡಿರು ವುದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಬಿಎಸ್‌ಎಫ್‌ನ ಇಬ್ಬರು ಭಾರತೀಯ ಶಾಂತಿಪಾಲಕರ ಪ್ರಾಣಹಾನಿಯಿಂದ ತೀವ್ರ ದುಃಖವಾಗಿದೆ. ಅವರು ಮೊನುಸ್ಕೋದ […]

ಮುಂದೆ ಓದಿ

ಈ ಸೈನಿಕರ ತ್ಯಾಗಕ್ಕೆ ಬೆಲೆಯೇ ಇಲ್ಲವೆ ?

ಶಶಾಂಕಣ ಶಶಿಧರ ಹಾಲಾಡಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ನಾಟಕವೊಂದನ್ನು ರಚಿಸಿದರೆ, ಅದನ್ನು ನಮ್ಮ ಸರಕಾರವೇ ಬ್ಯಾನ್ ಮಾಡುವ ಸಾಧ್ಯತೆ ಇದೆಯೆ? ಛೆ, ಎಲ್ಲಾದರೂ ಉಂಟೆ! ದೇಶಾಭಿಮಾನವನ್ನು ಹೆಚ್ಚಿಸುವ,...

ಮುಂದೆ ಓದಿ