Thursday, 19th September 2024

ಮೂರನೇ ಟಿ20 ಪಂದ್ಯ: ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ

ಸಿಡ್ನಿ: ಮೊದಲೆರಡು ಪಂದ್ಯಗಳನ್ನು ಗೆದ್ದು ಟಿ20 ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಮಂಗಳವಾರ ಮೂರನೇ ಪಂದ್ಯ ಗೆದ್ದು ಸರಣಿಯನ್ನು ವೈಟ್ ವಾಶ್ ಮಾಡಲು ಕಾರ್ಯತಂತ್ರ ಹಣೆದಿದೆ. ಸಿಡ್ನಿಯಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಕಳೆದ ಪಂದ್ಯದಂತೆ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಏಕದಿನ ಸರಣಿ ಗೆದ್ದು, ಟಿ20 ಸರಣಿ ಸೋತು ಮುಖಭಂಗ ಅನುಭವಿಸಿರುವ ಆಸೀಸ್‌ ಪಡೆಗೆ, ಕನಿಷ್ಠ ಈ ಪಂದ್ಯ ಗೆಲ್ಲುವ ಹವಣಿಕೆ ಯಲ್ಲಿದೆ. ಮೂರನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, […]

ಮುಂದೆ ಓದಿ

ಎರಡನೇ ಚುಟುಕು ಟಿ20: ಟಾಸ್ ಗೆದ್ದ ಭಾರತ, ಬೌಲಿಂಗ್ ಆಯ್ಕೆ

ಸಿಡ್ನಿ: ಸಿಡ್ನಿಯಲ್ಲಿ ನಡೆಯಲಿರುವ ಎರಡನೇ ಚುಟುಕು ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್‌ ಗೆದ್ದು, ಫೀಲ್ಡಿಂಗ್‌ ಆರಿಸಿ ಕೊಂಡಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಪ್ರವಾಸಿಗರಿಗೆ ಎರಡನೇ...

ಮುಂದೆ ಓದಿ

ಇಂದು ಎರಡನೇ ಚುಟುಕು ಪಂದ್ಯ: ಸರಣಿ ಗೆಲ್ಲಲು ಟೀಂ ಇಂಡಿಯಾ ಪಣ

ಸಿಡ್ನಿ: ಚುಟುಕು ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಭಾನುವಾರ ನಡೆಯಲಿರುವ 2ನೇ ಟಿ20 ಪಂದ್ಯ ದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಕ್ಯಾನ್‌ಬೆರಾದಲ್ಲಿ ಶುಕ್ರವಾರ...

ಮುಂದೆ ಓದಿ

ಗಾಯಾಳು ರವೀಂದ್ರ ಜಡೇಜಾ ಬದಲಿಗೆ ವೇಗಿ ಶಾರ್ದೂಲ್‌’ಗೆ ಸ್ಥಾನ

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದ ಪರಿಣಾಮ ಗಾಯಕ್ಕೆ ತುತ್ತಾಗಿರುವ ಭಾರತದ ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ, ಸರಣಿಯ ಉಳಿದೆರಡು ಪಂದ್ಯಗಳಿಗೆ...

ಮುಂದೆ ಓದಿ

ಮೊದಲ ಟಿ-20: ಭಾರತಕ್ಕೆ 11ರನ್ ಗೆಲುವು

ಕ್ಯಾನ್ ಬೆರ್ರಾ: ಆಸ್ಟ್ರೇಲಿಯಾ ವಿರುದ್ದ ಶುಕ್ರವಾರ ನಡೆದ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ 11ರನ್ ಗಳಿಂದ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್...

ಮುಂದೆ ಓದಿ

ಕೊನೆಯ ಪಂದ್ಯ ಗೆದ್ದ ವಿರಾಟ್‌ ಪಡೆ

ಪಂದ್ಯಶ್ರೇಷ್ಠ: ಹಾರ್ದಿಕ್ ಪಾಂಡ್ಯ ಸರಣಿಶ್ರೇಷ್ಠ: ಸ್ಟೀವನ್ ಸ್ಮಿತ್ ಕ್ಯಾನ್‌ಬೆರ್ರಾ: ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸರಣಿ ವೈಟ್‌ ವಾಶ್‌ ಸೋಲಿನಿಂದ ಪಾರಾಯಿತು. ಏಕದಿನ ಪಂದ್ಯಕ್ಕೆ ಪಾದಾರ್ಪಣೆ...

ಮುಂದೆ ಓದಿ

ಪಂದ್ಯದ ಕ್ಲೈಮ್ಯಾಕ್ಸ್: ಸ್ಪೋಟಕ ಆಟಗಾರ ಗ್ಲೆನ್‌ ಮ್ಯಾಕ್ಸ್’ವೆಲ್‌ ವಿಕೆಟ್‌ ಪತನ

ಕ್ಯಾನ್‌ಬೆರ್ರಾ: ಟೀಂ ಇಂಡಿಯಾ ನೀಡಿದ ಸವಾಲಿಗೆ ಉತ್ತರವಾಗಿ ಆತಿಥೇಯ ಆಸ್ಟ್ರೇಲಿಯಾ ತಂಡ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವಿಕೆಟನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇತ್ತೀಚಿನ ವರದಿ ಪ್ರಕಾರ,...

ಮುಂದೆ ಓದಿ

ಆಸೀಸ್‌ನ ಅಗ್ರ ಐದು ವಿಕೆಟ್ ಪತನ

ಕ್ಯಾನ್‌ಬೆರ್ರಾ: ಟೀಂ ಇಂಡಿಯಾ ನೀಡಿದ ಸವಾಲಿಗೆ ಉತ್ತರವಾಗಿ ಆತಿಥೇಯ ಆಸ್ಟ್ರೇಲಿಯಾ ತಂಡ ಅಗ್ರ ಐವರು ಆಟಗಾರರನ್ನು ಕಳೆದುಕೊಂಡು ಇತ್ತೀಚಿನ ವರದಿ ಪ್ರಕಾರ, 179 ರನ್‌ ಗಳಿಸಿದೆ. ನಾಯಕ...

ಮುಂದೆ ಓದಿ

ಜಡೇಜಾ-ಪಾಂಡ್ಯ ಭರ್ಜರಿ ಜುಗಲ್‌ಬಂದಿ: ಆಸೀಸ್‌ಗೆ 303 ಗೆಲುವಿನ ಗುರಿ

ಕ್ಯಾನ್‌ಬೆರ‍್ರಾ: ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸವಾಲಿನ ಮೊತ್ತ ಪೇರಿಸುವಲ್ಲಿ ಯಶ ಕಂಡಿದೆ. ಒಂದು ಹಂತದಲ್ಲಿ ನಾಯಕ ವಿರಾಟ್‌ ಕೊಹ್ಲಿ ವಿಕೆಟ್‌ನ್ನು 152...

ಮುಂದೆ ಓದಿ

ಟೀಂ ಇಂಡಿಯಾಗೆ ಆಘಾತ: ಕೊಹ್ಲಿ ಔಟ್

ಕ್ಯಾನ್‌ಬೆರಾ: ಆಸೀಸ್‌ ವಿರುದ್ದ ಪಂದ್ಯದಲ್ಲಿ ಟೀಂ ಇಂಡಿಯಾದ ಅಗ್ರ ಐವರು ಪೆವಿಲಿಯನ್ ಸೇರಿದ್ದಾರೆ. ವಿರಾಟ್‌ ಕೊಹ್ಲಿ ಕೂಡ ಔಟಾಗಿದ್ದು, 2008 ರಲ್ಲಿ ಏಕದಿನ ಪಾದಾರ್ಪಣೆ ಮಾಡಿದ ಬಳಿ,...

ಮುಂದೆ ಓದಿ