ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ತಮ್ಮ ಅತ್ತೆ ಪುಷ್ಪಾ ಮೆಹ್ರೋತ್ರಾ ನಿಧನದ ನಂತರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಕಾಮೆಂಟರಿ ಮಾಡುವುದನ್ನು ತೊರೆದು ಹೊರಟ ಘಟನೆ ನಡೆದಿದೆ. ಗವಾಸ್ಕರ್ ಅವರು ತಮ್ಮ ಪತ್ನಿ ಮಾರ್ಷ್ನೀಲ್ ಗವಾಸ್ಕರ್ ಮತ್ತು ಅವರ ಕುಟುಂಬದೊಂದಿಗೆ ಕಾನ್ಪುರಕ್ಕೆ ತೆರಳಿದರು . 125 ಟೆಸ್ಟ್ ಪಂದ್ಯಗಳನ್ನು ಆಡಿರುವ ಗವಾಸ್ಕರ್, 108 ODIಗಳಲ್ಲಿ 10,122 ರನ್ ಮತ್ತು 3092 ರನ್ ಗಳಿಸಿದ್ದಾರೆ, ನಿವೃತ್ತಿಯ ನಂತರ ಕ್ರಿಕೆಟ್ […]