Sunday, 15th December 2024

ಟೀಮ್​ ಇಂಡಿಯಾ ತೆಕ್ಕೆಗೆ ಏಕದಿನ ಸರಣಿ: ಸ್ಯಾಮ್ಸನ್​ ಶತಕ

ಪಾರ್ಲ್​: ಬೋಲ್ಯಾಂಡ್​ ಪಾರ್ಕ್​ ಕ್ರೀಡಾಂಗಣದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಆಕರ್ಷಕ ಶತಕ ಹಾಗೂ ಅರ್ಷದೀಪ್​ ಸಿಂಗ್​ ಮಿಂಚಿನ ಬೌಲಿಂಗ್​ ದಾಳಿಯ ನೆರವಿನಿಂದ ಟೀಮ್​ ಇಂಡಿಯಾ ಅದ್ಭುತ ಜಯ ದಾಖಲಿಸುವ ಮೂಲಕ 2-1 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು. ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ ಸಂಜು ಸ್ಯಾಮ್ಸನ್​ (108 ರನ್​, 114 ಎಸೆತ, 6 ಬೌಂಡರಿ, 3 ಸಿಕ್ಸರ್​) ಅಮೋಘ ಶತಕ ಮತ್ತು ತಿಲಕ್​ ವರ್ಮಾ […]

ಮುಂದೆ ಓದಿ