Saturday, 14th December 2024

ಇಂಟೆಲ್: 200 ಉದ್ಯೋಗಿಗಳ ವಜಾ..?

ನವದೆಹಲಿ: ಸುಮಾರು 200 ಉದ್ಯೋಗಿಗಳನ್ನು  ಶೀಘ್ರದಲ್ಲೇ ವಜಾಗೊಳಿಸುವುದಾಗಿ ಚಿಪ್​ ತಯಾರಿಕಾ ಕಂಪನಿ ಇಂಟೆಲ್ ತಿಳಿಸಿರುವುದಾಗಿ ವರದಿಯಾಗಿದೆ. ಅಮೆರಿಕದ ಕಂಪ್ಯೂಟರ್ ನಿಯತಕಾಲಿಕೆ ‘ಸಿಆರ್​ಎನ್’ ವರದಿಯ ಪ್ರಕಾರ, ಜನವರಿ 31ರಿಂದ ಇಂಟೆಲ್ ವಜಾ ಪ್ರಕ್ರಿಯೆ ಆರಂಭಿಸ ಲಿದೆ. ಮಾರಾಟದಲ್ಲಿ ಕುಸಿತ ಕಂಡು ಬಂದಿರುವುದೇ ಉದ್ಯೋಗಿಗಳ ವಜಾಕ್ಕೆ ಕಾರಣ ಎನ್ನಲಾಗಿದೆ. ವೆಚ್ಚ ಕಡಿತ ಯೋಜನೆಯ ಅಡಿಯಲ್ಲಿ ಕನಿಷ್ಠ 201 ಮಂದಿಯನ್ನು ಇಂಟೆಲ್ ವಜಾ ಗೊಳಿಸಲಿದೆ. ಇಂಟೆಲ್​ನ ಕ್ಯಾಲಿಫೋರ್ನಿ ಯಾದ ಫಾಲ್ಸೊಮ್​ ಕಚೇರಿಯಿಂದ 111 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. 90 ಮಂದಿ ಉದ್ಯೋಗಿಗಳನ್ನು ಸಾಂತಾ […]

ಮುಂದೆ ಓದಿ