Friday, 22nd November 2024

Mutual fund

Mutual fund: 15X15X15 ಸೂತ್ರ ಪಾಲಿಸಿ; 15 ವರ್ಷಗಳಲ್ಲಿ ಕೋಟಿ ರೂ. ಗಳಿಸಿ!

ಸಾಮಾನ್ಯವಾಗಿ ತಿಂಗಳಿಗೆ ಈ ಸೂತ್ರದನ್ವಯ 15 ಸಾವಿರ ರೂ. ಹೂಡಿಕೆ (Mutual fund) ಮಾಡಿದರೆ 15 ವರ್ಷಗಳಲ್ಲಿ ಬಡ್ಡಿ ಸೇರಿ ಒಟ್ಟು ಹೂಡಿಕೆಯು 27 ಲಕ್ಷ ರೂ. ಆಗುತ್ತದೆ. ಆದರೆ ಇಲ್ಲಿ ಕೋಟ್ಯಧಿಪತಿಯಾಗಲು ತಂತ್ರ ಮತ್ತು ಪಾಲಿಸಬೇಕಾದ ಶಿಸ್ತಿನ ನಿಯಮವಿದೆ ಎಂಬುದು ನೆನಪಿರಲಿ.

ಮುಂದೆ ಓದಿ