Sunday, 8th September 2024

iPhone 15 ಮಾರಾಟ ಆರಂಭ: ಐಫೋನ್​ ಖರೀದಿಗೆ ನೂಕುನುಗ್ಗಲು

ಮುಂಬೈ: ಮುಂಬೈನ BKC ಎದುರು ಗ್ರಾಹಕರು ಐಫೋನ್​ ಖರೀದಿಗೆ ಮುಗಿಬಿದ್ದಿದ್ದಾರೆ. iPhone 15 ಮಾರಾಟ ಆರಂಭವಾಗಿದ್ದು, ಮುಂಬೈನ ಬಿಕೆಸಿ ದೇಶದ ಮೊದಲ ಆಪಲ್-ಮಾಲೀಕತ್ವದ ಔಟ್‌ಲೆಟ್ ಆಗಿದ್ದು, ಇಲ್ಲಿ 100 ತಂಡದ ಸದಸ್ಯರಿದ್ದಾರೆ. ಒಟ್ಟಾಗಿ 20 ಭಾಷೆಗಳನ್ನು ಮಾತನಾಡುವ ಚಾಕಚಕ್ಯತೆ ಈ ಸಿಬ್ಬಂದಿಗಳಲ್ಲಿದೆ ಎಂಬುದು ಮತ್ತೊಂದು ವಿಶೇಷ. ಮುಂಬೈನಲ್ಲಿ ಆಪಲ್ ಸ್ಟೋರ್‌ ಪ್ರಾರಂಭ ಆಗಿರುವುದರಿಂದ ದೇಶದಲ್ಲಿ ಕಂಪನಿಯ ಕಾರ್ಯಾಚರಣೆ ಗಳ ಗಮನಾರ್ಹ ವಿಸ್ತರಣೆಯನ್ನು ಸೂಚಿಸುತ್ತದೆ. ಇನ್ನು ಐಫೋನ್​ 15 ಸೀರಿಸ್ ಮಾರಾಟ ಆರಂಭವಾಗುವ ಮೊದಲೇ ಇದರ ಬೆಲೆಯಲ್ಲಿ ಭಾರೀ […]

ಮುಂದೆ ಓದಿ

error: Content is protected !!