Monday, 16th September 2024

ಐಪಿಎಲ್ ಉದ್ಯಮ ಮೌಲ್ಯ 3.2 ಬಿಲಿಯನ್ ಡಾಲರ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ವ್ಯಾಪಾರ ಉದ್ಯಮ ಮತ್ತು ಬ್ರಾಂಡ್ ಮೌಲ್ಯಗಳ ಕುರಿತು ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕೆ ತನ್ನ ಪ್ರಥಮ ವರದಿಯನ್ನು ಬಿಡುಗಡೆ ಮಾಡಿದೆ. ಐಪಿಎಲ್‌ನ ಏಕೈಕ ಬ್ರಾಂಡ್ ಮೌಲ್ಯವು ಈಗ 3.2 ಬಿಲಿಯನ್ ಡಾಲರ್​ ಆಗಿದೆ. 2022ರಲ್ಲಿ ಇದ್ದ 1.8 ಬಿಲಿಯನ್ ಡಾಲರ್​ಗೆ ಹೋಲಿಸಿದರೆ ಇದು ಶೇಕಡಾ 80ರಷ್ಟು ಹೆಚ್ಚಾಗಿದೆ. ಹಾಗೆಯೇ IPL ನ ವ್ಯಾಪಾರ ಉದ್ಯಮ (business enterprise) ಮೌಲ್ಯವು 15.4 ಶತಕೋಟಿ ಡಾಲರ್ ಆಗಿದೆ. ಇದು 2022 ರಲ್ಲಿ […]

ಮುಂದೆ ಓದಿ

ನಿಧಾನಗತಿ ಬೌಲಿಂಗ್​: ರಾಣಾಗೆ 24 ಲಕ್ಷ ರೂಪಾಯಿ ದಂಡ

ಚೆನ್ನೈ: ನಿಧಾನಗತಿ ಬೌಲಿಂಗ್​ನಿಂದಾಗಿ ಕೆಕೆಆರ್​ ತಂಡ ದಂಡದ ಶಿಕ್ಷೆಗೆ ಒಳಗಾಗಿದೆ. ಮತ್ತೊಮ್ಮೆ ತಪ್ಪು ಮಾಡಿದಲ್ಲಿ ನಾಯಕ ನಿತೀಶ್ ರಾಣಾ ಒಂದು ಪಂದ್ಯಕ್ಕೆ ನಿಷೇಧ ಗೊಳ್ಳುವ ಭೀತಿಯಲ್ಲಿದ್ದಾರೆ. ನಿಧಾನಗತಿ ಬೌಲಿಂಗ್​...

ಮುಂದೆ ಓದಿ

ಕೆಎಲ್ ರಾಹುಲ್ ಐಪಿಎಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್’ನಿಂದಲೂ ಹೊರಕ್ಕೆ

ನವದೆಹಲಿ: ಐಪಿಎಲ್ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಕಾಲಿನ ಗಾಯದಿಂದಾಗಿ ಋತುವಿನ ಉಳಿದ ಪಂದ್ಯಗಳಿಂದ ಹೊರಗುಳಿಯುವು ದಾಗಿ ಘೋಷಿಸಿದ್ದಾರೆ. ರಾಯಲ್ ಚಾಲೆಂಜರ್ಸ್...

ಮುಂದೆ ಓದಿ

ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್‌ ಕಬಳಿಸಿದ ಚಾಹಲ್‌

ನವದೆಹಲಿ: ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ V/s ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಪಂದ್ಯದಲ್ಲಿ ಅವರು ಈ ಮೈಲಿಗಲ್ಲನ್ನು...

ಮುಂದೆ ಓದಿ