Saturday, 21st December 2024

ಆ ದೇಶ ಇರಾನಿನ ಅಣು ವಿಜ್ಞಾನಿಯನ್ನು ಕೊಂದದ್ದು ಹೇಗೆ ?

ಶಿಶಿರ ಕಾಲ ಶಿಶಿರ‍್ ಹೆಗಡೆ, ಚಿಕಾಗೊ shishirh@gmail.com Personification – ವ್ಯಕ್ತಿಯಲ್ಲದ – ವಸ್ತುವಿಗೆ, ದೇಶಕ್ಕೆ, ಊರಿಗೆ, ಕೆರೆ ಗುಡ್ಡ ಹೀಗೆಲ್ಲದಕ್ಕೆ ಒಂದು ಮೂರ್ತರೂಪ ಭಾವಿಸಿ ಸಂಬೋಧಿಸುವುದು, ವ್ಯವಹರಿಸು ವುದು ದೈನಂದಿನ ವ್ಯವಹಾರದಲ್ಲಿ ತೀರಾ ಸಾಮಾನ್ಯವಾದದ್ದು. ನೀವು ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಗ್ರಹಿಸುವವರಾದರೆ ದೇಶ ದೇಶಕ್ಕೆ ಇಂಥದ್ದೇ ಮೂರ್ತರೂಪ ಕೊಟ್ಟು ಸಂಬೋಧಿಸುವುದು ಸಾಮಾನ್ಯ. ಒಂದು ದೇಶಕ್ಕೆ ದೇಶವೇ ಹೀರೋ ಎಂಬಂತೆ, ಇನ್ನೊಂದು ವಿಲನ್ ಎಂಬಂತೆ. ಅಮೆರಿಕ, ಚೀನಾ, ರಷ್ಯಾ, ಭಾರತ, ಸ್ಪೇನ್, ಉತ್ತರ ಕೊರಿಯಾ, ಇರಾನ್ ಹೀಗೆಲ್ಲ ದೇಶಗಳು […]

ಮುಂದೆ ಓದಿ