Friday, 22nd November 2024

ಬಾಂಬ್‌ ಸ್ಫೋಟ: ಗವರ್ನರ್ ಸೇರಿ ಮೂವರ ಸಾವು

ಇಸ್ಲಾಮಾಬಾದ್: ಗವರ್ನರ್ ಕಚೇರಿಯ ಬಳಿ ನಡೆದ ಬಾಂಬ್‌ ಸ್ಫೋಟ ಕೃತ್ಯದಲ್ಲಿ, ತಾಲಿಬಾನ್ ಸರ್ಕಾರ ನೇಮಕ ಮಾಡಿದ್ದ ಗವರ್ನರ್ ಹಾಗೂ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಮಜರ್‌ ಇ ಷರೀಫ್ ನಗರವು ಬಲ್ಖ್ ಪ್ರಾಂತ್ಯದ ರಾಜಧಾನಿಯೂ ಆಗಿದೆ. ಗವರ್ನರ್ ದೌದ್ ಮಜ್ಮಲ್‌ ಮತ್ತು ಅವರ ಕಚೇರಿಯ ಇಬ್ಬರು ಸಿಬ್ಬಂದಿ ಮೃತರಾದರು. ತಾಲಿಬಾನ್‌ನ ಪ್ರಮುಖ ವಿರೋಧಿ ಬಣ ಇಸ್ಲಾಮಿಕ್ ಸ್ಟೇಟ್‌ ಸಮೂಹದ ಅಂಗಸಂಸ್ಥೆ ಖೋರಸನ್‌ನ ಇಸ್ಲಾಮಿಕ್‌ ಸ್ಟೇಟ್‌ ಕೃತ್ಯದ ಹಿಂದಿರಬಹುದು ಎಂದು ಶಂಕಿಸಲಾಗಿದೆ. ತಾಲಿಬಾನ್ 2021ರ ಆಗಸ್ಟ್‌ನಲ್ಲಿ ಆಡಳಿತದ ಚುಕ್ಕಾಣಿ ಹಿಡಿದ […]

ಮುಂದೆ ಓದಿ

ಮಸೀದಿ ಬಳಿ ಬಾಂಬ್ ಸ್ಫೋಟ: 17 ಮಂದಿ ಸಾವು

ಇಸ್ಲಾಮಾಬಾದ್ : ಪಾಕಿಸ್ತಾನದ ಪೇಶಾವರದಲ್ಲಿ ಮಸೀದಿಯೊಂದರ ಬಳಿ ಭೀಕರ ಬಾಂಬ್ ಸ್ಫೋಟ ಸಂಭವಿಸಿ, 17 ಮಂದಿ ಮೃತಪಟ್ಟಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಸ್ಫೋಟ...

ಮುಂದೆ ಓದಿ

ಪಾಕಿಸ್ತಾನದಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆ

ಇಸ್ಲಮಾಬಾದ್:‌ ಪಾಕಿಸ್ತಾನದಲ್ಲಿ ಗೋಧಿ ಸೇರಿದಂತೆ ಆಹಾರ ಧಾನ್ಯಗಳ ತೀವ್ರ ಕೊರತೆ ಸೃಷ್ಟಿಯಾಗಿದೆ. ಜನ ದಂಗೆ ಏಳದಂತೆ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಯ ಭದ್ರತೆಯಲ್ಲಿ ಗೋಧಿ ಹಿಟ್ಟಿನ ಚೀಲ ಗಳನ್ನು...

ಮುಂದೆ ಓದಿ

ಬಸ್-ಆಯಿಲ್ ಟ್ಯಾಂಕರ್ ಡಿಕ್ಕಿ: 20 ಜನರು ಸಜೀವ ದಹನ

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮಂಗಳವಾರ ಪ್ರಯಾಣಿಕರ ಬಸ್ ಮತ್ತು ಆಯಿಲ್ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಕನಿಷ್ಠ 20 ಜನರು ಸಜೀವ ದಹನಗೊಂಡಿದ್ದಾರೆ. ಲಾಹೋರ್‌ನಿಂದ...

ಮುಂದೆ ಓದಿ

ಬಲೂಚಿಸ್ತಾನದಲ್ಲಿ ಮಳೆ ಅಬ್ಬರ: 62 ಮಂದಿ ಬಲಿ

ಇಸ್ಲಾಮಾಬಾದ್ : ಬಲೂಚಿಸ್ತಾನದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, 24 ಮಕ್ಕಳು ಸೇರಿದಂತೆ 62 ಜೀವಗಳು ಬಲಿ ಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಲನ್, ಕ್ವೆಟ್ಟಾ, ಝೋಬ್, ಡಕ್ಕಿ,...

ಮುಂದೆ ಓದಿ

ಹೈ ಕಮಿಷನ್ ಕಚೇರಿಯಲ್ಲಿ ಡ್ರೋನ್‌ ಪತ್ತೆ: ಭದ್ರತಾ ಲೋಪಕ್ಕೆ ಪ್ರತಿಭಟನೆ

ಇಸ್ಲಾಮಾಬಾದ್: ಜಮ್ಮುವಿನಲ್ಲಿ ಪಾಕ್ ಡ್ರೋನ್ ಪತ್ತೆಯಾದ ಬಳಿಕ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮಿಷನ್ ಕಚೇರಿಯಲ್ಲಿ ಪಾಕಿಸ್ತಾನದ ಡ್ರೋನ್ ಪತ್ತೆಯಾಗಿದೆ. ಇದು ಪಾಕಿಸ್ತಾನ ಭಾರತದ ವಿರುದ್ಧ ಹೊಸ...

ಮುಂದೆ ಓದಿ