Sunday, 6th October 2024

israel strikes

Israel Airstrike: ಮತ್ತೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ಟಾಪ್‌ ಲೀಡರ್‌ ಉಡೀಸ್‌

Israel Airstrike:ಹಮಾಸ್‌ನ ಸಶಸ್ತ್ರ ವಿಭಾಗ, ಅಲ್-ಕಸ್ಸಾಮ್ ಬ್ರಿಗೇಡ್‌ಗಳ ನಾಯಕ ಸಯೀದ್ ಅತಲ್ಲಾ, ಉತ್ತರ ಲೆಬನಾನಿನ ನಗರವಾದ ಟ್ರಿಪೋಲಿಯಲ್ಲಿರುವ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಹತನಾಗಿದ್ದಾನೆ. ಆತನ ಜತೆಗೆ ಆತನ ಮೂವರು ಕುಟುಂಬಸ್ಥರೂ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಮೂಲಗಳು ತಿಳಿಸಿವೆ.. ದಾಳಿಯ ಬಗ್ಗೆ ಇಸ್ರೇಲ್ ಸೇನೆಯು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮುಂದೆ ಓದಿ

Israel strikes

Rawhi Mushtaha: ಗಾಜಾದಲ್ಲಿರುವ ಹಮಾಸ್‌ ಸರ್ಕಾರದ ಮುಖ್ಯಸ್ಥನನ್ನು ಹೊಡೆದುರುಳಿಸಿದ ಇಸ್ರೇಲ್‌

Rawhi Mushtaha: ವೈಮಾನಿಕ ದಾಳಿ ನಡೆದ ಪ್ರದೇಶದಲ್ಲಿ ಮುಶ್ತಾಹಾ ಮತ್ತು ಕಮಾಂಡರ್‌ಗಳಾದ ಸಮೇಹ್ ಅಲ್-ಸಿರಾಜ್ ಮತ್ತು ಸಮಿ ಔದೆ ಅಲ್ಲಿ ಆಶ್ರಯ ಪಡೆದಿದ್ದರು. ಮುಷ್ತಾಹಾ ಹಮಾಸ್‌ನ ಅತ್ಯಂತ...

ಮುಂದೆ ಓದಿ

Iran Attacks Israel

Iran Missile attack: ಮೊಸಾದ್‌ ಪ್ರಧಾನ ಕಚೇರಿ ಸಮೀಪವೇ ಕ್ಷಿಪಣಿ ದಾಳಿ; ಈ ಡೆಡ್ಲಿ ಅಟ್ಯಾಕ್‌ನ ವಿಡಿಯೋ ಇಲ್ಲಿದೆ

Iran Missile attack: ನಿನ್ನೆ ತಡರಾತ್ರಿ ಇರಾನ್‌ ಸುಮಾರು 200ಕ್ಕೂ ಅಧಿಕ ಕ್ಷಿಪಣಿಗಳನ್ನು ಇಸ್ರೇಲ್‌ ಮೇಲೆ ಸಿಡಿಸಿತ್ತು. ಅದರಲ್ಲಿ ಒಂದು ಕ್ಷಿಪಣಿ ಇಸ್ರೇಲ್‌ನ ಗುಪ್ತಚರ ಇಲಾಖೆ ಮೊಸಾದ್‌...

ಮುಂದೆ ಓದಿ

Israel strikes

Israel Airstrike: ಇರಾನ್‌ ಕ್ಷಿಪಣಿ ದಾಳಿಗೆ ತಿರುಗೇಟು- ಹೆಜ್ಬುಲ್ಲಾ ನೆಲೆಗಳನ್ನು ಪುಡಿಗಟ್ಟಿದ ಇಸ್ರೇಲ್‌

Israel Airstrike: ಇರಾನ್‌ನ ಬೃಹತ್ ಕ್ಷಿಪಣಿ ದಾಳಿಯನ್ನು ಹಿಮ್ಮೆಟ್ಟಿಸಿದ ಕೆಲವೇ ಗಂಟೆಗಳ ನಂತರ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ಬುಧವಾರ ಇಸ್ರೇಲ್ ಹೆಜ್ಬೊಲ್ಲಾಗಳ ವಿರುದ್ಧ ಹೊಸ ವೈಮಾನಿಕ ದಾಳಿಯನ್ನು...

ಮುಂದೆ ಓದಿ

Israel airtstrike
Israel Airstrike: ಹೆಜ್ಬುಲ್ಲಾಗಳಿಗೆ ಬ್ಯಾಕ್‌ ಟು ಬ್ಯಾಕ್‌ ಹೊಡೆತ; ಇಸ್ರೇಲ್‌ ದಾಳಿಗೆ ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರ ಉಡೀಸ್‌

Israel Airstrike: ಮಥುಲಾ ಗಡಿ ಪ್ರದೇಶದಲ್ಲಿ ಇಸ್ರೇಲಿ ಸೇನೆಯನ್ನು ಗುರಿಯಾಗಿಸಿ ಹೆಜ್ಬುಲ್ಲಾಗಳು ದಾಳಿಗೆ ಸಂಚು ರೂಪಿಸಿತ್ತು. ಆದರೆ ಅದಕ್ಕೂ ಮುನ್ನವೇ ಇಸ್ರೇಲ್‌ ಉಗ್ರರ ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರಗಳ...

ಮುಂದೆ ಓದಿ

Lebanon-Israel war
Lebanon-Israel war: ಲೆಬನಾನ್‌ ಒಳಗೇ ನುಗ್ಗಿ ಉಗ್ರರನ್ನು ಚಚ್ಚಿದ ಇಸ್ರೇಲ್‌ ಸೇನೆ

Lebanon-Israel war: ಹೆಜ್ಬೊಲ್ಲಾ ಭಯೋತ್ಪಾದಕ ನೆಲೆಗಳ ಬಗ್ಗೆ ನಿಖರವಾದ ಗುಪ್ತಚರ ಮಾಹಿತಿಗಳ ಮೇಲೆ ದಕ್ಷಿಣ ಲೆಬನಾನ್‌ನಲ್ಲಿ ದಾಳಿಗಳನ್ನು...

ಮುಂದೆ ಓದಿ

Israel strikes
Hassan Nasrallah: ನಸ್ರಲ್ಲಾ ಸಾವಿಗೆ ಸಿರಿಯಾದಲ್ಲಿ ಸಂಭ್ರಮಾಚರಣೆ; ದೂರದ ಜಮ್ಮು-ಕಾಶ್ಮೀರದಲ್ಲೇಕೆ ಶೋಕಾಚರಣೆ?

Hassan Nasrallah: ನಸ್ರಲ್ಲಾನ ದಬ್ಬಾಳಿಕೆಯಿಂದ ನಲುಗಿ ಹೋಗಿರುವ ಸಿರಿಯಾದ ಆತನ ಹತ್ಯೆಗೆ ಅಲ್ಲಿನ ಜನ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹೆಜ್ಬುಲ್ಲಾ ಉಗ್ರರು ಸಿರಿಯಾದಲ್ಲಿ ಅನೇಕ ಅಮಾಯಕರ ಜನರನ್ನು...

ಮುಂದೆ ಓದಿ

Israel Airstrike
Israel Airstrike: ದಕ್ಷಿಣ ಲೆಬನಾನ್‌ ಮೇಲೆ ದಾಳಿ ನಡೆಸಿ ಹಮಾಸ್‌ ನಾಯಕ ಫತಾಹ್ ಶರೀಫ್ ಅಬು ಅಲ್-ಅಮೀನ್‌ನನ್ನು ಹತ್ಯೆಗೈದ ಇಸ್ರೇಲ್‌

Israel Airstrike: ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ತಮ್ಮ ನಾಯಕ ಫತಾಹ್ ಶರೀಫ್ ಅಬು ಅಲ್-ಅಮೀನ್ ಸಾವನ್ನಪ್ಪಿರುವುದಾಗಿ ಪ್ಯಾಲಸ್ತೀನ್‌ನ ಉಗ್ರಗಾಮಿ ಗುಂಪು...

ಮುಂದೆ ಓದಿ