ಬೇಸಿಗೆ ಮತ್ತು ಮಳೆಗಾಲದ ಆರಂಭದಲ್ಲಿ ಸಿಗುವ ಹಣ್ಣು ಹಲಸು. ವಿಶೇಷ ಪರಿಮಳ ಹಾಗೂ ರುಚಿಯಿಂದ ಕೂಡಿರುವ ಈ ಹಣ್ಣನ್ನು ಸಾಕಷ್ಟು ಜನರು ಸವಿಯಲು ಬಯಸುತ್ತಾರೆ. ರಸಭರಿತವಾದ ಈ ಹಣ್ಣನ್ನು ಸವಿಯುವುದರಿಂದ ಸಾಕಷ್ಟು ಆರೋಗ್ಯ ಭಾಗ್ಯವನ್ನು ಪಡೆದುಕೊಳ್ಳಬಹುದು. ಒಂದು ತೊಳೆಯನ್ನು ಸವಿಯುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಯಿಂದ ದೂರ ಇರಬಹುದು? ಎನ್ನುವುದನ್ನು ತಿಳಿಯೋಣ ಬನ್ನಿ… ಪೋಷಕಾಂಶಗಳು: ಒಂದು ಕಪ್ ಹಲಸಿನ ಹಣ್ಣಿನ ತೊಳೆಯಲ್ಲಿ 157 ರಷ್ಟು ಕ್ಯಾಲೋರಿ, 2 ಗ್ರಾಮ್ ಕೊಬ್ಬು, 38 ಗ್ರಾಮ್ ಕಾರ್ಬ, 3ಗ್ರಾಮ್ ಪ್ರೋಟೀನ್, 40 […]