Saturday, 23rd November 2024

ಜೆಇಇ ಅಡ್ವಾನ್ಸಡ್​ 2021: ಜೈಪುರದ ಮೃದುಲ್​ ಅಗರ್​​ವಾಲ್ ಪ್ರಥಮ ರ‍್ಯಾಂಕ್

ನವದೆಹಲಿ: ಐಐಟಿಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಅಡ್ವಾನ್ಸಡ್​ 2021ರ ಫಲಿತಾಂಶ ಬಿಡುಗಡೆ ಯಾಗಿದೆ. ರಾಜಸ್ಥಾನದ ಜೈಪುರ ಮೂಲದ ಮೃದುಲ್​ ಅಗರ್​​ವಾಲ್​, ಅತಿ ಹೆಚ್ಚು ಅಂಕಗಳನ್ನು ಗಳಿಸಿ ಇತಿಹಾಸ ರಚಿಸಿ ದ್ದಾನೆ. ದೆಹಲಿಯ ಕಾವ್ಯ ಚೋಪ್ರ ಎಂಬ ವಿದ್ಯಾರ್ಥಿನಿ ಬಾಲಕಿಯರಲ್ಲಿ ಅತಿ ಹೆಚ್ಚು ಅಂಕ ಗಳನ್ನು ಗಳಿಸಿದ್ದಾಳೆ. ಅರ್ಹತಾ ಪರೀಕ್ಷೆ ಜೆಇಇ ಮೇಯ್ಸ್​ನ ಮಾರ್ಚ್​ ಸುತ್ತಿನಲ್ಲಿ ಶೇ.100 ಪರ್ಸೆಂಟೈಲ್​ ಗಳಿಸಿ, ದೆಹಲಿ ಐಐಟಿ ವಲಯ ದಿಂದ ಜೆಇಇ ಅಡ್ವಾನ್ಸಡ್​ ಪರೀಕ್ಷೆ ಬರೆದಿದ್ದ ಮೃದುಲ್​ ಅಗರ್​ವಾಲ್​, 360 ಕ್ಕೆ 348 […]

ಮುಂದೆ ಓದಿ

ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಈಗಾಗಲೇ ಜುಲೈ 30ರಂದು ಪರೀಕ್ಷೆ ನಿಗದಿಯಾಗಿತ್ತು. ಕೋವಿಡ್ ಬಿಕ್ಕಟ್ಟಿನ ಕಾರಣ ಪರೀಕ್ಷೆ ಮುಂದೂಡಲಾಗಿದ., ಪರಿಷ್ಕೃತ ದಿನಾಂಕವನ್ನು...

ಮುಂದೆ ಓದಿ

ಜುಲೈ 3 ರಂದು ಜಂಟಿ ಪ್ರವೇಶ ಪರೀಕ್ಷೆ(ಅಡ್ವಾನ್ಸ್ಡ್): ರಮೇಶ್ ಪೋಖ್ರಿಯಾಲ್

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಅಡ್ವಾನ್ಸ್ಡ್) ಜುಲೈ 3 ರಂದು ನಡೆಯಲಿದ್ದು, ಈ ಪರೀಕ್ಷೆಯನ್ನ ಐಐಟಿ ಖರಗ್ ಪುರ ನಡೆಸಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್...

ಮುಂದೆ ಓದಿ