Sunday, 15th December 2024

ಬೇಟೆಗಾರನೊಬ್ಬ ಪರಿಸರ ರಕ್ಷಕನಾದ ಕಥನ

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಮೂಲತಃ ಬೇಟೆಗಾರನಾಗಿದ್ದ ಇವರು ಪರಿಸರ ಕಾಳಜಿಯನ್ನೂ ಹೊಂದಿದ್ದರು. ಬಂದೂಕಿನ ಬದಲು ಕ್ಯಾಮೆರಾದಿಂದ ಶೂಟ್ ಮಾಡುವುದು ಒಳ್ಳೆಯದು ಎಂದಿದ್ದರು. ಜತೆಗೆ ಉತ್ತಮ ಬೇಟೆ – ಸಾಹಿತ್ಯವನ್ನೂ ರಚಿಸಿ, ಜನರಲ್ಲಿ ಪರಿಸರ ಕಾಳಜಿ ಮೂಡಿಸಿದರು. ಹಿಮಾಲಯದ ಸೆರಗಿನಲ್ಲಿರುವ ಬದರಿನಾಥ ಮತ್ತು ಕೇದಾರನಾಥಕ್ಕೆ ಪ್ರತಿವರ್ಷ ಸಾವಿರಾರು ಜನರು ನಡೆದುಕೊಂಡೇ ಹೋಗುತ್ತಿದ್ದ ಕಾಲವದು. ರುದ್ರ ಪ್ರಯಾಗದ ಹತ್ತಿರ ಸಾಗುವ ಕಾಡುದಾರಿಯಲ್ಲಿ ಒಂದು ಚಿರತೆಯು ಅಮಾಯಕ ಯಾತ್ರಿಕರ ಮೇಲೆ ಎರಗು ತ್ತಿತ್ತು. ಯಾವುದೋ ಕಾರಣದಿಂದ ನರಭಕ್ಷಕನ ರೂಪ ಪಡೆದಿದ್ದ […]

ಮುಂದೆ ಓದಿ