Friday, 22nd November 2024

ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿಯಾಗಿ ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್ ಆಯ್ಕೆ

ವಾಷಿಂಗ್ಟನ್‌: ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್‌ ಅವರನ್ನು ವಿಶ್ವಸಂಸ್ಥೆಯ ಮುಂದಿನ ಅಮೆರಿಕದ ರಾಯಭಾರಿಯಾಗಿ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶಿಸಿದ್ದು, ಅಮೆರಿಕದ ಸೆನೆಟ್‌ ದೃಢಪಡಿಸಿದೆ. ನೂರು ಸದಸ್ಯರ ಸೆನೆಟ್ ಥಾಮಸ್-ಗ್ರೀನ್‌ಫೀಲ್ಡ್ ಅವರನ್ನು 78 ರಿಂದ 20 ಮತಗಳಿಂದ ಬೆಂಬಲಿಸಿ ವಿಶ್ವ ಸಂಸ್ಥೆಯಲ್ಲಿ ಅಮೆರಿ ಕದ ಪ್ರತಿನಿಧಿಯಾಗಿ ಮತ್ತು ಬೈಡನ್ ಸಂಪುಟ ಸದಸ್ಯರಾಗಿ ಆಯ್ಕೆ ಮಾಡಿತು. ಥಾಮಸ್‌ ಕಳೆದ 35 ವರ್ಷಗಳಿಂದ ನಾಲ್ಕು ಖಂಡಗಳೊಂದಿಗೆ ವಿದೇಶಾಂಗ ಸೇವೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ‘ಥಾಮಸ್‌ – ಗ್ರೀನ್‌ಫೀಲ್ಡ್‌ ಒಬ್ಬ ಅನುಭವಿ ರಾಜತಾಂತ್ರಿಕ ಅಧಿಕಾರಿ. ಅಮೆರಿಕನ್ ಮೌಲ್ಯಗಳ ಬಗ್ಗೆ […]

ಮುಂದೆ ಓದಿ

ಸಿಬ್ಬಂದಿ ನಿರ್ವಹಣಾ ಕಚೇರಿ ಮುಖ್ಯಸ್ಥರಾಗಿ ಕಿರಣ್ ಅಹುಜಾ ಆಯ್ಕೆ

ವಾಷಿಂಗ್ಟನ್: ಅಮೆರಿಕದ ಎರಡು ಕೋಟಿ ನೌಕರರನ್ನು ನಿರ್ವಹಿಸುವ, ಸಿಬ್ಬಂದಿ ನಿರ್ವಹಣಾ ಕಚೇರಿ ಮುಖ್ಯಸ್ಥರನ್ನಾಗಿ ಭಾರತೀಯ-ಅಮೆರಿಕನ್ ವಕೀಲ ಮತ್ತು ಹಕ್ಕುಗಳ ಹೋರಾಟಗಾರ ಕಿರಣ್ ಅಹುಜಾ ಅವರನ್ನು ಅಮೆರಿಕ ಅಧ್ಯಕ್ಷ...

ಮುಂದೆ ಓದಿ

ನಾಸಾ ಸಂಸ್ಥೆಯ ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭವ್ಯಾ ಲಾಲ್ ನೇಮಕ

ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಸಂಸ್ಥೆಯು ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭಾರತ ಮೂಲದ ಭವ್ಯಾ ಲಾಲ್ ರನ್ನು ನೇಮಿಸಿದೆ. ನಾಸಾದ ಹಂಗಾಮಿ...

ಮುಂದೆ ಓದಿ

ಡಿ.ಎಫ್‌.ಸಿ ಉಸ್ತುವಾರಿ ಮುಖ್ಯಸ್ಥರಾಗಿ ದೇವ್ ಜಗದೇಶನ್‌ ನೇಮಕ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ನರಾದ ದೇವ್ ಜಗದೇಶನ್‌ ಅವರನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮದ (ಡಿ.ಎಫ್‌.ಸಿ) ಉಸ್ತುವಾರಿ ಮುಖ್ಯಸ್ಥರಾಗಿ ಅಧ್ಯಕ್ಷ ಜೋ ಬೈಡನ್ ನೇಮಕ ಮಾಡಿದ್ದಾರೆ. ಜಗದೇಶನ್...

ಮುಂದೆ ಓದಿ

ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ತೃತೀಯ ಲಿಂಗಿ ನಾಮನಿರ್ದೇಶನ

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಪೆನ್ಸಿಲ್ವೇನಿಯಾದ ಆರೋಗ್ಯ ಇಲಾಖೆ ಉನ್ನತಾ ಧಿಕಾರಿ ರಾಚೆಲ್ ಲೆವೈನ್ ಅವರನ್ನು ಮುಂದಿನ ಅಮೆರಿಕ ಆರೋಗ್ಯ...

ಮುಂದೆ ಓದಿ

ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ ಅಧ್ಯಕ್ಷ ಬೈಡನ್

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಹೊತ್ತಿನ ನಂತರ ಜೊ ಬೈಡನ್ ಅವರು ಮಾಡಿರುವ ಮೊದಲ ಕೆಲಸ ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ್ದು....

ಮುಂದೆ ಓದಿ

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್, ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪದಗ್ರಹಣ

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ-ಬೈಡೆನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಿದರು. ಯುಎಸ್ ಕ್ಯಾಪಿಟಲ್ ನಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಹಾಗೂ ಭದ್ರತೆಯ ನಡುವೆ ನಡೆದ ಸಮಾರಂಭದಲ್ಲಿ...

ಮುಂದೆ ಓದಿ

ಯುಎಸ್ ನೂತನ ಅಧ್ಯಕ್ಷ ಬೈಡೆನ್‌ ಅಧ್ಯಕ್ಷೀಯ ಭಾಷಣ ಬರೆದವರು ಭಾರತೀಯ !

ವಾಷಿಂಗ್ಟನ್: ಬುಧವಾರ ರಾತ್ರಿ 10 ಗಂಟೆ(ಭಾರತೀಯ ಕಾಲಮಾನ) ಗೆ ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್​ ಹಾಗೂ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಲಿದ್ದಾರೆ....

ಮುಂದೆ ಓದಿ

ಜೋ ಬೈಡೆನ್, ಕಮಲಾ ಹ್ಯಾರಿಸ್ ಪದಗ್ರಹಣ ಇಂದು

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಬುಧವಾರ ಪದಗ್ರಹಣ ಮಾಡಲಿದ್ದಾರೆ. ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದಾಯ ಭಾಷಣದಲ್ಲಿ ನೂತನ ಅಧ್ಯಕ್ಷರಿಗೆ...

ಮುಂದೆ ಓದಿ

ಬಿಡೆನ್’ರ ಕೊರೋನಾ​ ರೆಸ್ಪಾನ್ಸ್ ಟೀಂಗೆ ವಿದುರ್​ ಶರ್ಮಾ ಆಯ್ಕೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಕೊರೋನಾ​ ರೆಸ್ಪಾನ್ಸ್ ಟೀಂಗೆ ಭಾರತೀಯ ಮೂಲದ ವಿದುರ್​ ಶರ್ಮಾ ಅವರು ಆಯ್ಕೆಯಾಗಿದ್ದಾರೆ. ವಿದುರ್​ ಶರ್ಮಾ ನೀತಿ ಸಲಹೆಗಾರರನ್ನಾಗಿ ನೇಮಕ ಮಾಡಿ...

ಮುಂದೆ ಓದಿ