Thursday, 21st November 2024

ಅಬಕಾರಿ ದಾಳಿ 110 ಲೀಟರ್ ಸೇಂದಿ ಜಪ್ತಿ, ಇಬ್ಬರ ಬಂಧನ

ಚಿಂಚೋಳಿ: ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಮೀರಿಯಾಣ ಗ್ರಾಮದಲ್ಲಿ ಚಿಂಚೋಳಿ ಅಬಕಾರಿ ನಿರೀಕ್ಷಕ ಜೆಟ್ಟೆಪ್ಪ ಬಿ.ಬೇಲೂರು ಹಾಗೂ ಮೀರಿಯಾಣ ಪೊಲೀಸ್ ಠಾಣೆಯ ಮಹಿಳಾ ಪೇದೆ ಸವಿತಾ ಕಾಶೀನಾಥ ಅವರು ತಂಡದೊಂದಿಗೆ ದಾಳಿ ಮಾಡಿ ಅಕ್ರಮವಾಗಿ ತಯಾರಿಸಲಾದ ಸೆಂದಿಯನ್ನು ಜಪ್ತಿ ಮಾಡಲಾಗಿದೆ. ಗ್ರಾಮದ ಪದ್ಮಮ್ಮ ಗಂಡ ನರಸಿಂಹಲು, ಅನಂತಮ್ಮ ತಂದೆ ಮೋಗಲಯ್ಯ ಎಂಬ ಆರೋಪಿತರ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು 110 ಲೀಟರ್ ಅಕ್ರಮವಾಗಿ ತಯಾರಿಸಲಾದ ಕಲಬೇರಿಕೆ ಸೇಂದಿ ಹಾಗೂ ಸೇಂದಿ ತಯಾರಿಕೆಗಾಗಿ ಬಳಸುವ 2 ಕೆ.ಜಿ ಸಿಹೆಚ್ […]

ಮುಂದೆ ಓದಿ

ಒಂದು ಕೋಟಿ 27 ಲಕ್ಷ ಮೌಲ್ಯದ ವಸ್ತು ಜಪ್ತಿ

ಕಲಬುರಗಿ ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ ಕಲಬುರಗಿ: ನಗರದ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ, 6 ತಿಂಗಳಲ್ಲಿ 1 ಕೋಟಿ 27 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ...

ಮುಂದೆ ಓದಿ

ಅಂಬೇಡ್ಕರ್ ಮಾರ್ಗದಲ್ಲಿ ಯುವಕರು ನಡೆಯಿರಿ:  ಪ್ರಿಯಾಂಕ್ ಖರ್ಗೆ

ಸೇಡಂ: ಅಂಬೇಡ್ಕರ್ ಅವರ ಪುಸ್ತಕ ಓದಲು ಹೇಚ್ಚಿನ ಸಂಖ್ಯೆಯಲ್ಲಿ ಯುವಕರು ಮುಂದಾಗಬೇಕು. ಸಮಾಜಿಕ ಜಾಲತಾಣಗಳಲ್ಲಿ ಹೇಚ್ಚು ಸಮಯ ನೀಡದೇ ಪುಸ್ತಕ ಓದುವ ಮೂಲಕ ಹೇಚ್ಚಿನ ಜ್ಞಾನ ಪಡೆಯ...

ಮುಂದೆ ಓದಿ

ಮದರ್ ತೆರೆಸಾ ಶಾಲೆಗೆ ಕೀರ್ತಿ ತಂದ ಎಸ್.ಎಸ್.ಎಲ್.ಸಿ ಫಲಿತಾಂಶ

ಕಲಬುರಗಿ: ನಗರದ ಮದರ್ ತೆರೆಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ.ಫಲಿತಾಂತ ಅತ್ಯುತ್ತಮ ಫಲಿತಾಂಶವಾಗಿದ್ದು, ಶಾಲೆಯ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 2022 ರಲ್ಲಿ ಜರುಗಿದ...

ಮುಂದೆ ಓದಿ

ಪ್ಯಾನ್ ಇಂಡಿಯಾ ನ್ಯಾಷನಲ್ ಮಾಸ್ಟರ್ ಗೇಮ್ಸ್ ಈಜು ಸ್ಪರ್ಧೆ: ಶಂಕರ್ ಕವಲಗಿಗೆ ಕಂಚಿನ ಪದಕ

ಕಲಬುರಗಿ: ಬೆಂಗಳೂರಿನ ಪಡುಕೋಣೆ- ದ್ರಾವಿಡ್ ಸ್ಪೋರ್ಟ್ಸ್ ಎಕ್ಸಲೆನ್ಸ್ ನಲ್ಲಿ ಇದೇ ಮೇ 13 ರಿಂದ 15 ರವರೆಗೆ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಫೆಡರೇಶನ್ ವತಿಯಿಂದ ಅಯೋಜಿಸಲಾಗಿರುವ ಮೊದಲನೇ...

ಮುಂದೆ ಓದಿ

ಕಲಬುರಗಿ ಪಾಲಿಕೆಗೆ ಸದ್ಯಕ್ಕಿಲ್ಲ ಮೇಯರ್‌

ಅಧಿಕಾರಕ್ಕೆ ಬಿಜೆಪಿ ಸಿದ್ಧ, ಜೆಡಿಎಸ್‌ಗೆ ಇಷ್ಟ, ಕಾಂಗ್ರೆಸ್ ಕಷ್ಟ  ನಾಯಕರ ರಾಜಕೀಯ ಪ್ರತಿಷ್ಠೆಯ ಆಟ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಪ್ರತಿಷ್ಠಿತ ಕಲಬುರಗಿ ಮಹಾನಗರ ಪಾಲಿಕೆ ಮೇಯರ್...

ಮುಂದೆ ಓದಿ

ಪಾಲಿಕೆ ಚುನಾವಣೆ: ಬಿಜೆಪಿ ಸ್ಪಷ್ಟ ಮೇಲುಗೈ, ಕೈ, ತೆನೆ ಪಕ್ಷಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯದ ಮೂರು ಪ್ರತಿಷ್ಠಿತ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ತೀವ್ರ ಹಿನ್ನಡೆ ಅನುಭವಿಸಿದೆ. ಇತಿಹಾಸದಲ್ಲೇ ಮೊದಲ...

ಮುಂದೆ ಓದಿ