Friday, 22nd November 2024

ಕಲ್ಯಾಣ್ ಜ್ಯುವೆಲರ್ಸ್ ಬ್ರ್ಯಾಂಡ್ ಅಂಬಾಸಿಡರ್ ಶಿವರಾಜ್ ಕುಮಾರ್’ರಿಂದ ಶೋ ರೂಂ ಉದ್ಘಾಟನೆ

ಹೊಸದಾಗಿ ತೆರೆಯಲಾದ ಶೋರೂಮ್ ಐಷಾರಾಮಿ ಶಾಪಿಂಗ್ ಅನುಭವ ಒದಗಿಸುವ ಗುರಿ ಹೊಂದಿದೆ ಬೆಂಗಳೂರು: ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಆಭರಣ ಬ್ರ್ಯಾಂಡ್ಗಳಲ್ಲಿ ಒಂದಾದ ಕಲ್ಯಾಣ್ ಜ್ಯುವೆಲರ್ಸ್, ಇಂದು ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ತನ್ನ ಹೊಸ ಶೋರೂಮ್ ಪ್ರಾರಂಭಿಸಿದೆ. ಶೋರೂಮ್ ಅನ್ನು ನಾಯಕ ನಟ ಹಾಗೂ ಕಲ್ಯಾಣ್ ಜ್ಯುವೆಲರ್ಸ್ ಪ್ರಚಾರ ರಾಯ ಭಾರಿ ಶಿವರಾಜ್ ಕುಮಾರ್ ಉದ್ಘಾಟಿಸಿದರು. ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕಶ್ರೀ ಟಿ ಎಸ್ ಕಲ್ಯಾಣರಾಮನ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಕಲ್ಯಾಣರಾಮನ್ ಮತ್ತು ರಮೇಶ್ […]

ಮುಂದೆ ಓದಿ