ಪ್ರಭು ಪ್ರವರ ಪ್ರಭು ಚಾವ್ಲಾ ಜನರಿಂದ ಪ್ರೀತಿಯನ್ನೂ ದ್ವೇಷವನ್ನೂ ಸಮಸಮವಾಗಿ ದಕ್ಕಿಸಿಕೊಂಡ ವಿಶ್ವ ನಾಯಕ ಎಂಬ ಹಣೆಪಟ್ಟಿಯನ್ನು ಯಾರಿಗಾದರೂ ಲಗತ್ತಿಸುವುದಾದರೆ, ಡೊನಾಲ್ಡ್ ಟ್ರಂಪ್ ನಿಸ್ಸಂದೇಹವಾಗಿ ಅದಕ್ಕೆ ಅರ್ಹರಾಗುತ್ತಾರೆ ನೋಡಿ! ಅವರು ಈಗ ಅಮೆರಿಕದ 47ನೇ ಚುನಾಯಿತ ಅಧ್ಯಕ್ಷ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬೇಕಿದ್ದರೆ ಟ್ರಂಪ್ಅವರ ಅವಳಿ ಎನ್ನಲಡ್ಡಿಯಿಲ್ಲ, ಏಕೆಂದರೆ ದೇಶಭಕ್ತಿ, ಸಾಂಪ್ರದಾಯಿಕತೆ ಮತ್ತು ರಾಷ್ಟ್ರೀಯ ಅಸ್ಮಿತೆಯಂಥ ಮೌಲ್ಯಗಳವಿಷಯದಲ್ಲಿ ಇವರಿಬ್ಬರೂ ಪರಸ್ಪರರನ್ನು ಹೋಲುತ್ತಾರೆ. ಎಡಪಂಥೀಯ ಮಾಧ್ಯಮಗಳು, ಹಾಲಿವುಡ್‌ನ ಮಹತ್ವಾಕಾಂಕ್ಷಿಗಳು ಮತ್ತು ಐರೋಪ್ಯ ವಲಯದ ಉದಾರವಾದಿಗಳಿಗೆ ಟ್ರಂಪ್ ರನ್ನು […]
ಸಂಸ್ಮರಣೆ ವಾಸುದೇವಾಚಾರ್ಯ ಕೆ.ಎನ್. ಅದಮ್ಯ ಕನ್ನಡ ಪ್ರೇಮಿಯಾಗಿದ್ದ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅಮೆರಿಕದಲ್ಲಿ ಪಸರಿಸುವ ನಿಟ್ಟಿನಲ್ಲಿ ನಿರಂತರವಾಗಿ ದುಡಿದ ಡಾ.ರೇಣುಕಾ ರಾಮಪ್ಪ ಅವರು ಇನ್ನು ನೆನಪಷ್ಟೇ....
ಶಶಾಂಕಣ ಶಶಿಧರ ಹಾಲಾಡಿ 21ನೇ ಶತಮಾನದ 3ನೇ ದಶಕದಲ್ಲಿರುವ ನಾವು, ಒಂದು ಗುಣಮಟ್ಟದ ರಸ್ತೆಯನ್ನು ಒದಗಿಸಿಕೊಡಲಾರೆವೆ? ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ನೆಪದಿಂದಾಗಿ, ಶಿರಾಡಿ ಘಾಟ್‌ನ ಮತ್ತು ಶಿವಮೊಗ್ಗದಿಂದ...
ಶಿಶಿರಕಾಲ ಶಿಶಿರ ಹೆಗಡೆ shishirh@gmail.com ಸಾಮಾನ್ಯವಾಗಿ ವೃತ್ತಿ ಸಂಬಂಧಿತ ಪ್ರವಾಸಗಳಿಗೆ ಹೋದಾಗ, ಹೋದ ಕೆಲಸ ಮುಗಿಸಿ ಬಂದರೆ ಸಾಕು ಎಂದಾಗಿರುತ್ತದೆ. ಬಿಸಿನೆಸ್ ಟ್ರಿಪ್‌ನಲ್ಲಿ ಊರಿನ ಯಾವುದೋ ಒಂದೆರಡು...
ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಕೋರಾ’ ವೆಬ್‌ಸೈಟಿನಲ್ಲಿ ಒಬ್ಬರು, ‘ಟಿ.ಪಿ.ಕೈಲಾಸಂ ಅವರ ಬಗ್ಗೆ ಯಾರಾದರೂ ಒಂದು ಸಣ್ಣ ಪರಿಚಯ ಮಾಡಿಕೊಡುವಿರಾ?’ ಎಂದು ಕೇಳಿದ್ದರು. ಅದಕ್ಕೆ ನಂದೀಶ್ ಎಚ್.ಎನ್....
ಗಂಟಾಘೋಷ ಗುರುರಾಜ್ ಗಂಟಿಹೊಳೆ ಯೋಜನೆಗಳಿರುವುದೇ ಜನರ ಕಲ್ಯಾಣಕ್ಕಾಗಿ ಎಂದು ನಾವೆಲ್ಲ ಭಾವಿಸಿರುತ್ತೇವೆ. ಇದು ಭಾಗಶಃ ನಿಜವೆಂದು ಗೊತ್ತಾಗುವುದೇ ಅವನ್ನು ಜಾರಿಗೆ ತರುವಾಗ ಮತ್ತು ಅರ್ಹರಿಗೆ ಸಮರ್ಪಕವಾಗಿ ಹಂಚಿಕೆ...
ಸಂಗತ ಡಾ.ವಿಜಯ್ ದರಡಾ !ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಆಯ್ಕೆಯಾಗುತ್ತಿದ್ದಂತೆ ಎಲ್ಲರೂ ಈ ಆಯ್ಕೆಯ ಪರಿಣಾಮಗಳನ್ನು ಲೆಕ್ಕಹಾಕಲು ಆರಂಭಿಸಿದ್ದಾರೆ. ಹೇಳಿಕೇಳಿ ಜಗತ್ತಿಗೆ ತಾನೇ ದೊಡ್ಡಣ್ಣ ಎಂದು...
ಅಭಿಮತ ಸುರೇಂದ್ರ ಪೈ, ಭಟ್ಕಳ ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನನ್ನು ಬೆಚ್ಚಗಿಡಲು ನಿರ್ಧರಿಸಲಾಗಿದೆಯಂತೆ. ಇದಕ್ಕಾಗಿ ಆ ಮೂರ್ತಿಗೆ ಚಾದರ, ಪಶ್ಮಿನಾ ಶಾಲು, ಡಿಸೈನರ್...
ಕಾಡು ದಾರಿ ಹರೀಶ್ ಕೇರ ಕಲ್ಪನಾ ಚಾವ್ಲಾಗೆ ಒದಗಿದ ಗತಿಯೇ ಸುನೀತಾ ವಿಲಿಯಮ್ಸ್‌ಗೆ ಆದೀತಾ?” ಅಂತ ಯಾರೋ ಯುಟ್ಯೂಬ್‌ನಲ್ಲಿ ಕಿರುಚಾಡುವ ಪೋಸ್ಟರ್ ಹಾಕಿ ಕಾರ್ಯಕ್ರಮ ನೀಡಿದರೆ ಗಾಬರಿಬಿದ್ದ...
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಕೇಂದ್ರ ಸರಕಾರದಲ್ಲಿ ಸಚಿವರೂ ಆಗಿದ್ದ, ಬಿಜೆಪಿ ನಾಯಕ ಅನಂತಕುಮಾರ ನಿಧನರಾಗಿ ಮೊನ್ನೆಗೆ (ನವೆಂಬರ್ 12) ಆರು ವರ್ಷಗಳಾದವು. ಅವರ ಪುಣ್ಯಸ್ಮರಣೆಯ...