ಡಾ.ಕಾರ್ತಿಕ ಜೆ.ಎಸ್. ಕರಾವಳಿಯ ಕಾಡುಗಳ ನಡುವೆ ಇರುವ ಕಾರಿಂಜೇಶ್ವರ ಕ್ಷೇತ್ರಕ್ಕೆ ಭೇಟಿ ಎಂದರೆ ಪ್ರಕೃತಿಯ ನಡುವೆ ಮಿಂದು ಬಂದಂತೆ. ಈ ಬೆಟ್ಟ ಏರಿದಾಗ ಕಾಣಿಸುವ ಪಶ್ಚಿಮ ಘಟ್ಟಗಳ ನೋಟ ಬಹು ಸುಂದರ. ನಮ್ಮ ಪಯಣ ಮುಂಜಾನೆ ಸುರತ್ಕಲ್ ನಿಂದ ಆರಂಭ. ಮಂಗಳೂರಿನಿಂದ ಧರ್ಮಸ್ಥಳಕ್ಕೆೆ ತೆರಳುವ ಹೆದ್ದಾರಿಯಲ್ಲಿ ವಗ್ಗ ಎಂಬ ಸ್ಥಳ ಸಿಗುತ್ತದೆ. ಅಲ್ಲಿ ಬಲಭಾಗದ ದೇಗುಲದ ಮಹಾದ್ವಾರ ಪ್ರವೇಶಿಸಿದರೆ, ಕಾಡಿನ ನಡುವೆ ಇರುವ, ಹಸಿರಿನ ಸಿರಿಯಲ್ಲಿ ಹುದುಗಿ ರುವ ಕಾರಿಂಜ ಬೆಟ್ಟ ಏರಬಹುದು. ಬೆಟ್ಟದ ಬುಡದಲ್ಲಿರುವ ಗದಾತೀರ್ಥ […]