ಕಾಂಗ್ರೆಸ್ – ಬಿಜೆಪಿ ನಡುವೆ ಪೈಪೋಟಿ: ಗೆಲುವು ಕಸಿವ ಯತ್ನದಲ್ಲಿ ಜೆಡಿಎಸ್ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಪ್ರತಿಷ್ಠೆ ಕಣವಾದ ಎರಡು ಕ್ಷೇತ್ರದ ಉಪಚುನಾವಣೆಗೆಲುವಿಗೆ ಆಡಳಿತಾರೂಢ ಬಿಜೆಪಿ ಪೈಪೋಟಿಗೆ ಬಿದ್ದಿದ್ದರೆ, ಕಾಂಗ್ರೆಸ್ ಇಲ್ಲಿಂದಲೇ ಗೆಲುವಿನ ಅಭಿಯಾನ ಆರಂಭಿಸಲು ಮುಂದಾಗಿದೆ. ಜೆಡಿಎಸ್ ಎರಡೂ ಪಕ್ಷಗಳ ಪಾಲಿಗೆ ಬಿಸಿತುಪ್ಪವಾಗಿದ್ದು, ಅವರ ಗೆಲುವಿನ ಅವಕಾಶವನ್ನು ತಲೆಕೆಳಗಾಗಿಸುವ ಲೆಕ್ಕಾಚಾರದಲ್ಲಿದೆ. ಬೆಲೆ ಏರಿಕೆ, ಆಡಳಿತ ವೈಫಲ್ಯಗಳನ್ನೇ ಕಾಂಗ್ರೆಸ್ ಅಸ ವನ್ನಾಗಿ ಬಳಸಿಕೊಂಡು, ಪ್ರಚಾರ ದಲ್ಲಿ ತೊಡಗಿದ್ದರೆ, ಬಿಜೆಪಿ, ಕಾಂಗ್ರೆಸ್‌ನ ಹಿಂದಿನ ವೈಫಲ್ಯಗಳು, ಜಾತಿ ವಿಭಜನೆ […]
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಭಾರತೀಯ ಜನತಾ ಪಕ್ಷವೆಂದರೆ ಅಧಿಕಾರ, ಸರಕಾರ ರಚನೆಯ ವಿಷಯ ಬರುವುದಕ್ಕಿಂತ ಮೊದಲು ನೆನಪಿಗೆ ಬರುವುದು, ಪಕ್ಷದ ನಿಷ್ಠಾವಂತ ಕಾರ್ಯ ಕರ್ತರು, ಸಂಘಟನೆ....
ಮ್ಮಾಯಿ-ಬಿಎಸ್‌ವೈ ಜಂಟಿ ಕಾರ್ಯಾಚರಣೆ ವರಿಷ್ಠರ ಸೂಚನೆ ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಹಾನಗಲ್ ಕ್ಷೇತ್ರವನ್ನು ಗೆಲ್ಲಲು ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಯ ಜಂಟೀ ಕಾರ್ಯಾಚರಣೆಯ ಸೂಚನೆ...
ಶಿವಮೊಗ್ಗ: ಬಿಜೆಪಿಯಾಗಲಿ ಅಥವಾ ನರೇಂದ್ರ ಮೋದಿಯವರು ಹಾಗೂ ಯಾರೇ ಅಗಲಿ ನನ್ನನ್ನು ಸೈಡ್ ಲೈನ್ ಮಾಡಿಲ್ಲ. ನಾನು ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಯಾರು ಒತ್ತಡ...
ಮೂರ್ತಿ ಪೂಜೆ ಆರ್.ಟಿ.ವಿಠ್ಠಲಮೂರ್ತಿ ಹದಿನೇಳು ವರ್ಷಗಳ ನಂತರ ಲಿಂಗಾಯತ ನಾಯಕತ್ವದ ಕಿರೀಟ ಯಡಿಯೂರಪ್ಪ ಅವರ ನೆತ್ತಿಯಿಂದ ಜಾರತೊಡಗಿದೆ. ಹೀಗೆ ಜಾರುತ್ತಿರುವ ಕಿರೀಟ ಸಿಎಂ ಗದ್ದುಗೆಯ ಮೇಲೆ ಕುಳಿತ...
ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಪರ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ, ಬಿಜೆಪಿ ಯಾಕೆ ಹಳೆ...
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ ಮಠಾಧೀಶರ ನಿಯೋಗವು, ಒಂದು ವೇಳೆ ಯಡಿಯೂರಪ್ಪನವರನ್ನು...
ರಾಜ್ಯದಲ್ಲಿ ಮೂರು ಸರ್ವೇ ಸಂಸ್ಥೆಗಳು ಸಕ್ರಿಯ ಮುಂದಿನ ವಿಧಾನಸಭಾ ಚುನಾವಣೆ ಸಾಧಕ-ಬಾಧಕ ಲೆಕ್ಕಾಚಾರ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ರಾಜ್ಯದಲ್ಲಿ ಬೀದಿ ರಂಪಾಟವಾಗಿದ್ದ ಬಿಜೆಪಿ ನಾಯಕತ್ವ ವಿಚಾರ...
ಜಮೀರ್ ಹೇಳಿಕೆಯಿಂದ ಗೊಂದಲ ಅಭಿಮಾನಿಗಳು ತಂದಿಟ್ಟ ಅವಾಂತರ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕಚ್ಚಾಟ ದೆಹಲಿ ನಾಯಕರನ್ನೇ ಬಡಿದೆಬ್ಬಿಸುವಷ್ಟರ ಮಟ್ಟಿಗೆ...
ಮೂರ್ತಿ ಪೂಜೆ ಆರ್.ಟಿ.ವಿಠ್ಠಲಮೂರ್ತಿ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕೂಗು ದಟ್ಟವಾಗುತ್ತಿದ್ದಂತೆಯೇ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತ ಅರುಣ್ ಸಿಂಗ್ ಕರ್ನಾಟಕಕ್ಕೆ ಬಂದರು. ಪಕ್ಷದ ವರಿಷ್ಠರ ಆಣತಿಯಂತೆ...