Friday, 22nd November 2024

ದಿನಕ್ಕೆ ಮೂರು ಕಿಲೋ ಅನ್ನ, 5 ಕೆಜಿ ರೊಟ್ಟಿ ತಿಂತಾನೆ ಈತ..!

ಕತಿಹಾರ್‌: ಬಿಹಾರದ ಕತಿಹಾರ್‌ನ 200 ಕೆಜಿ ತೂಕ ಇರುವ ವ್ಯಕ್ತಿಯೊಬ್ಬರು ತಮ್ಮ ಬೊಜ್ಜಿನ ಮೈಕಟ್ಟು ಮತ್ತು ಆಹಾರದ ಸೇವನೆಯಿಂದ ಈ ಪ್ರದೇಶದಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ಜಿಲ್ಲೆಯ ಮಾನಸಾಹಿ ಬ್ಲಾಕ್‌ನ ಜಯನಗರ ನಿವಾಸಿ ಕತಿಹಾರ್‌ನ ರಫೀಕ್ ಅದ್ನಾನ್ ಅವರ ತೂಕ ಸುಮಾರು 2 ಕ್ವಿಂಟಾಲ್‌ಗಿಂತ ಹೆಚ್ಚು. ರಫೀಕ್​ ಬುಲೆಟ್​ ಬೈಕ್​ ಮೇಲೆ ಬರುತ್ತಿದ್ದರೆ ಲೂನಾ ವಾಹನದ ಮೇಲೆ ಬರುತ್ತಿದ್ದಂತೆ ಕಾಣುತ್ತಾರೆ. ಜನ ಅವರನ್ನು ‘ಬುಲೆಟ್ ವಾಲಾ ಜೀಜಾ’ ಎಂದೂ ಕರೆಯುತ್ತಾರೆ. ತಮ್ಮ ಆಹಾರ ಕ್ರಮ ಮತ್ತು ಸ್ಥೂಲಕಾಯದಿಂದಾಗಿ ಅವರು ಕತಿಹಾರ್‌ […]

ಮುಂದೆ ಓದಿ

ಟ್ರಕ್- ಪಿಕಪ್ ವ್ಯಾನ್ ಡಿಕ್ಕಿ: ಯೋಧ ಸೇರಿ ಮೂವರ ದುರ್ಮರಣ

ಬಿಹಾರ: ಓರ್ವ ಯೋಧ ಸೇರಿ ಮೂರು ಮಂದಿ ಟ್ರಕ್ ಹಾಗೂ ಪಿಕಪ್ ವ್ಯಾನ್ ನಡುವೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಿಹಾರಿನ ಕತಿಹಾರ್ ಜಿಲ್ಲೆಯಲ್ಲಿ ಭಾನುವಾರ ಘಟನೆ ಸಂಭವಿಸಿದೆ. ಕತಿಹಾರ್...

ಮುಂದೆ ಓದಿ