Monday, 25th November 2024

Omicron at Kerela

ಕೇರಳದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ

ನವದೆಹಲಿ : ಒಮಿಕ್ರಾನ್ ರೂಪಾಂತರದ ತನ್ನ ಮೊದಲ ಕೋವಿಡ್ ಪ್ರಕರಣ ಕೇರಳ ದಲ್ಲಿ ವರದಿಯಾಗಿದ್ದು ಒಟ್ಟು ಒಮಿಕ್ರಾನ್ ಪ್ರಕರಣದ ಸಂಖ್ಯೆ 38ಕ್ಕೇರಿದೆ. ಭಾನುವಾರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಚಂಡೀಗಢದಲ್ಲಿ ಈ ಹೊಸ ರೂಪಾಂತರದ ಹೊಸ ಪ್ರಕರಣಗಳು ವರದಿಯಾಗಿವೆ. ಕೇರಳದ ಒಮಿಕ್ರಾನ್ ರೋಗಿ ಡಿ.8 ರಂದು ಪಾಸಿಟಿವ್ ಪರೀಕ್ಷೆ ನಡೆಸಿದ್ದರು. ಅವರು ಯುಕೆಯಿಂದ ರಾಜ್ಯಕ್ಕೆ ಮರಳಿದ್ದರು. ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಅವರ ಪತ್ನಿ ಮತ್ತು ಅತ್ತೆ ಕೊವಿಡ್ ಪಾಸಿಟಿವ್ ಆಗಿದ್ದು ಅವರನ್ನು ಪ್ರತ್ಯೇಕಿಸಿ ನಿಗಾ ಇರಿಸಲಾಗಿದೆ. […]

ಮುಂದೆ ಓದಿ

Fencing to Railway Track

ಆನೆಗಳು ರೈಲ್ವೇ ಹಳಿ ಕ್ರಾಸ್ ಮಾಡದಂತೆ ಬೇಲಿ: ಉಭಯ ರಾಜ್ಯಗಳ ನಿರ್ಧಾರ

ಕೊಯಮತ್ತೂರು: ಕೇರಳ- ತಮಿಳು ನಾಡು ಅರಣ್ಯಾಧಿಕಾರಿಗಳು ಮತ್ತು ರೈಲ್ವೆ ಇಲಾಖೆಯು ಕಾಂಜಿಕ್ಕೋಡ್ ಮತ್ತು ಮದುಕ್ಕರೈ ರೈಲು ಮಾರ್ಗದಲ್ಲಿ ಆನೆಗಳು ರೈಲ್ವೇ ಹಳಿ ಕ್ರಾಸ್ ಮಾಡದಂತೆ ಬೇಲಿ ಹಾಕಲು...

ಮುಂದೆ ಓದಿ

ಐಸ್ ಕ್ರೀಮ್ ಬಾಲ್ ಸ್ಫೋಟ: ಬಾಲಕನಿಗೆ ಗಾಯ

ಕಣ್ಣೂರು: ಬಾಂಬ್ ಇದ್ದ ಐಸ್ ಕ್ರೀಮ್ ಬಾಲ್ ಸ್ಫೋಟಗೊಂಡು ಕೇರಳದ 7ನೇ ತರಗತಿ ಬಾಲಕ ಗಾಯಗೊಂಡಿದ್ದಾನೆ. ಈ ಘಟನೆ ಕಣ್ಣೂರಿನ ಧರ್ಮಡೋಮ್‌ನಲ್ಲಿ ನಡೆದಿದೆ. ಖಾಲಿ ಪ್ರದೇಶದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳ...

ಮುಂದೆ ಓದಿ

ಯುವಕನ ಜೀವನ ಆಸಿಡ್ ದಾಳಿಯಲ್ಲಿ ಅಂತ್ಯ !

ತಿರುವನಂತಪುರಂ: ವಿವಾಹಿತ ಮಹಿಳೆಯೊಂದಿಗಿನ ಪ್ರೀತಿ ಯುವಕನ ಜೀವನವನ್ನು ಆಸಿಡ್ ದಾಳಿಯಲ್ಲಿ ಅಂತ್ಯಗೊಳಿಸಿದೆ. ಘಟನೆ ಕೇರಳದ ತಿರುವ ನಂತಪುರಂ ನಲ್ಲಿ ನಡೆದಿದೆ. ಫೇಸ್ ಬುಕ್ ಮೂಲಕ 35 ವರ್ಷದ...

ಮುಂದೆ ಓದಿ

ಮಂಡಲ- ಮಕರವಿಳಕ್ಕು ಉತ್ಸವ ನಿಮಿತ್ತ ತೆರೆಯಲಿದೆ ಶಬರಿಮಲೆ ದೇಗುಲ

ತಿರುವನಂತಪುರಂ: ಎರಡು ತಿಂಗಳ ಕಾಲ ನಡೆಯುವ ಮಂಡಲ- ಮಕರವಿಳಕ್ಕು (ಮಕರ ಸಂಕ್ರಾಂತಿ) ಉತ್ಸವಕ್ಕಾಗಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನ ಸೋಮವಾರದಿಂದ ಮತ್ತೆ ತೆರೆಯಲಿದೆ. ಅಯ್ಯಪ್ಪನಿಗೆ ಸಮರ್ಪಿತವಾದ...

ಮುಂದೆ ಓದಿ

ಕೇರಳದ ಹಲವು ರಸ್ತೆಗಳು ಜಲಾವೃತ: ಭಾರಿ ಮಳೆ, ಅಣೆಕಟ್ಟುಗಳ ನೀರಿನ ಮಟ್ಟ ಏರಿಕೆ

ಇಡಕ್ಕಿ, ಕೇರಳ: ಕೇರಳದ ಹಲವು ಭಾಗಗಳಲ್ಲಿ ಭಾನುವಾರ ಬೆಳಗಿನ ಹೊತ್ತಿಗೆ ಹಲವು ರಸ್ತೆಗಳು ಜಲಾವೃತವಾಗಿವೆ. ಶನಿವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು, ಅನೇಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ....

ಮುಂದೆ ಓದಿ

Crypto Currency
100 ಕೋಟಿ ರು ಮೊತ್ತದ ಅವ್ಯವಹಾರ: ಕ್ರಿಪ್ಟೋಕರೆನ್ಸಿ ಬಳಸಿ ಮನಿ ಲಾಂಡರಿಂಗ್‌

ತಿರುವನಂತಪುರಂ: ಕ್ರಿಪ್ಟೋಕರೆನ್ಸಿ ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದ ತಂಡವೊಂದನ್ನು ಕಣ್ಣೂರು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಸುಮಾರು 100 ಕೋಟಿ ರು ಗೂ ಅಧಿಕ ಮೊತ್ತದ...

ಮುಂದೆ ಓದಿ

ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜತೆ ವಧು ಪರಾರಿ !

ತ್ರಿಶೂರ್: ಕೇರಳದ ತ್ರಿಶೂರ್​ನ ಮಹಿಳೆಯೊಬ್ಬರು ತಾನು ಮದುವೆಯಾದ ಮರುದಿ ನವೇ ಗಂಡನ ಮನೆಯಿಂದ ನಾಪತ್ತೆಯಾಗಿ ದ್ದಾರೆ. ಮದುವೆಯಾದ ಮರುದಿನವೇ ಮಹಿಳೆಯೊಬ್ಬರು ತನ್ನ ಗರ್ಲ್​ಫ್ರೆಂಡ್ ಜೊತೆ ಪರಾರಿ ಯಾಗಿರುವ...

ಮುಂದೆ ಓದಿ

ಎಂಡೋಸಲ್ಫಾನ್‌: 3014 ಸಂತ್ರಸ್ತರಿಗೆ 120 ಕೋಟಿ ಪರಿಹಾರ ವಿತರಣೆ

ತಿರುವನಂತಪುರ: ಕಾಸರಗೋಡಿನ ಎಂಡೋಸಲ್ಫಾನ್‌ ದುರಂತಕ್ಕೆ ಒಳಗಾದ 3014 ಸಂತ್ರಸ್ತರಿಗೆ ಇದುವರೆಗೆ 119.34 ಕೋಟಿ ಪರಿಹಾರವನ್ನು ವಿತರಿಸಲಾಗಿದೆ ಎಂದು ಕೇರಳ ಸರ್ಕಾರದ ವರದಿ ಹೇಳಿದೆ. ಪರಿಹಾರ ವಿತರಣೆ ಮತ್ತು...

ಮುಂದೆ ಓದಿ

ಕರೋನಾಕ್ಕೆ 41 ಮಂದಿ ಗರ್ಭಿಣಿಯರ ಸಾವು

ತಿರುವನಂತಪುರಂ: ಕೇರಳದಲ್ಲಿ ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಕೇರದಳಲ್ಲಿ 41 ಮಂದಿ ಗರ್ಭಿಣಿಯರು ಮೃತ ಪಟ್ಟಿದ್ದಾರೆ ಎಂದು ಕೇರಳ ಸರ್ಕಾರ ಹೇಳಿದೆ. ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್,...

ಮುಂದೆ ಓದಿ