Friday, 13th December 2024

ಮಹೀಂದ್ರ ಗ್ರೂಪ್​ನ ಮಾಜಿ ಛೇರ್ಮನ್ ಕೇಶುಬ್ ಮಹೀಂದ್ರ ನಿಧನ

ನವದೆಹಲಿ: ಭಾರತ ಕಂಡ ಶ್ರೇಷ್ಠ ಉದ್ಯಮಿಗಳ ಪೈಕಿ ಒಬ್ಬರೆನಿಸಿದ್ದ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್​ನ ಮಾಜಿ ಛೇರ್ಮನ್ ಆಗಿದ್ದ ಕೇಶುಬ್ ಮಹೀಂದ್ರ ಬುಧವಾರ ನಿಧನರಾಗಿದ್ದಾರೆ. 99 ವರ್ಷದ ಕೇಶಬ್ ಮಹೀಂದ್ರ ಸ್ವರ್ಗಸ್ಥರಾದರೆಂದು ಬಾಹ್ಯಾಕಾಶ ಇಲಾಖೆಯ ಇನ್​ಸ್ಪೇಸ್ ಸಂಸ್ಥೆಯ ಛೇರ್ಮನ್ ಪವನ್ ಕೆ ಗೋಯೆಂಕಾ ಇಂದು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ಕೇಶಬ್ ಮಹೀಂದ್ರ ಕೇವಲ ಉದ್ಯಮಿ ಮಾತ್ರವಾಗಿರದೇ ಸಾಮಾಜಿಕ ಕಾಳಜಿ ಇಟ್ಟುಕೊಂಡಿದ್ದ ವ್ಯಕ್ತಿತ್ವ ಅವರದ್ದಾಗಿತ್ತು. ಸರ್ಕಾರದ ಹಲವು ಸಮಿತಿಗಳಲ್ಲಿ ಅವರು ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ಸಂತಾಪ […]

ಮುಂದೆ ಓದಿ