ವಾರದ ತಾರೆ ಕಿಮ್ ಕಿ ಡುಕ್ ಭಯಪಡುತ್ತ, ಬೈದುಕೊಂಡೇ ಹೋಗಿ ಕಿಮ್ ಚಿತ್ರಗಳನ್ನು ನೋಡುವವರ ದಂಡೇ ಇರುತ್ತಿತ್ತು. ನಂತರ ಅವರೇ ಸಾವರಿಸಿಕೊಂಡು ಬಂದು ‘ಕಿಮ್ ಈಸ್ ಗ್ರೇಟ್’ ಎಂದು ಹೇಳುತ್ತಿದ್ದರು. ಲೇಖನ: ವಿರಾಜ್.ಕೆ.ಅಣಜಿ ಕ್ರೊಕೊಡೈಲ್! ಅದೇ ಆತನ ಹೆಸರು. ಏಕೆಂದರೆ ಆತ ಸೋಲ್‌ನ ಹ್ಯಾನ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಹೆಣದಲ್ಲೇ ಸಿಗುವ ವಸ್ತುಗಳನ್ನು ಮಾರಿಕೊಳ್ಳುತ್ತಿದ್ದವ. ಅಥವಾ ಹೆಣಗಳನ್ನು ಕುಟುಂಬದರಿಗೆ ಎತ್ತಿ ತಂದು ಕೊಟ್ಟು ಹಣ ಪಡೆಯುತ್ತಿದ್ದವ. ಕ್ರೊಕೊಡೈಲ್ ಜತೆಗೊಬ್ಬ ಪೋರ, ಮತ್ತೊಬ್ಬ ಮುದುಕನೂ ಇರುತ್ತಿದ್ದ. ಕ್ರೊಕೊಡೈಲ್ […]