ಬೆಂಗಳೂರು: ರಾಜಧಾನಿಯ ಹೃದಯಭಾಗದಲ್ಲಿರುವ ಕಿಂಗ್‌ಫಿಶನ್ ಟವರ್‌ನಲ್ಲಿ (Kingfisher towers) ಇನ್ಫೋಸಿಸ್ (Infosys) ನಾರಾಯಣ ಮೂರ್ತಿ (Narayana Murthy) ದುಬಾರಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ. ಈ ಕಟ್ಟಡದ 16ನೇ ಮಹಡಿಯಲ್ಲಿ ನಾರಾಯಣ ಮೂರ್ತಿ ಮನೆ ಖರೀದಿಸಿದ್ದು, ಇದೇ ಕಟ್ಟಡದ 23ನೇ ಮಹಡಿಯಲ್ಲಿ ಸುಧಾ ಮೂರ್ತಿ (Sudha Murthy) ಅವರು ಇನ್ನೊಂದು ಮನೆ ಹೊಂದಿದ್ದಾರೆ. ನಾರಾಯಣ ಮೂರ್ತಿ ಅವರು ಖರೀದಿಸಿದ ಮನೆ ಬರೋಬ್ಬರಿ 8,400 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಫ್ಲ್ಯಾಟ್‌ನ್ನು ನಾರಾಯಣ ಮೂರ್ತಿ ಬರೋಬ್ಬರಿ 50 ಕೋಟಿ […]