Friday, 20th September 2024

Kona Teaser

Kona Teaser: ಚಿತ್ರ ನಿರ್ಮಾಣಕ್ಕೆ ಮುಂದಾದ ತನಿಷಾ ಕುಪ್ಪಂಡ; ಕೋಮಲ್‌ ಅಭಿನಯದ ‘ಕೋಣ’ ಸಿನಿಮಾದ ಟೀಸರ್‌ ಔಟ್‌

Kona Teaser: ಕುಪ್ಪಂಡ ಪ್ರೊಡಕ್ಷನ್ ನಿರ್ಮಾಣದ ಮೊದಲ ಸಿನಿಮಾ ‘ಕೋಣ’ದ ಟೀಸರ್ ಬಿಡುಗಡೆಯಾಗಿದೆ. ಕೋಮಲ್‌ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಿಕ್ಟರಿ ಸಿನಿಮಾಸ್ ಥಿಯೇಟರ್‌ನಲ್ಲಿ ನಡೆಯಿತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಮುಂದೆ ಓದಿ