Friday, 20th September 2024
Krishnam Pranaya Sakhi

Krishnam Pranaya Sakhi: ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ ಗಣೇಶ್‌; ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಗಳಿಕೆ ಎಷ್ಟು?

Krishnam Pranaya Sakhi: ಗೋಲ್ಡನ್‌ ಸ್ಟಾರ್‌ ಗಣೇಶ್‌- ಮಾಳವಿಕಾ ನಾಯರ್‌ ಕಾಂಬಿನೇಷನ್‌ನ ‘ಕೃಷ್ಣಂ ಪ್ರಣಯ ಸಖಿ’ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆಗಸ್ಟ್‌ 15ರಂದು ತೆರೆಕಂಡ ಈ ಸಿನಿಮಾ ಯಶಸ್ವಿಯಾಗಿ ತನ್ನ ಪ್ರದರ್ಶನ ಮುಂದುವರಿಸಿದೆ.

ಮುಂದೆ ಓದಿ